ಟೀಂ ಇಂಡಿಯಾ ಕಡೆಗಣಿಸಿದ್ದಕ್ಕೆ ಅಜಿಂಕ್ಯಾ ರೆಹಾನೆಗೆ ಒಳ್ಳೆದೇ ಆಯ್ತು!

Webdunia
ಶನಿವಾರ, 7 ಅಕ್ಟೋಬರ್ 2017 (11:49 IST)
ನವದೆಹಲಿ: ಕ್ರಿಕೆಟಿಗ ಅಜಿಂಕ್ಯಾ ರೆಹಾನೆ ಆಸ್ಟ್ರೇಲಿಯಾ ವಿರುದ್ದ ಟಿ20 ಸರಣಿಗೆ ಆಯ್ಕೆಯಾಗಲಿಲ್ಲ. ಅದೇನೇ ಇದ್ದರೂ ರೆಹಾನೆ ಮಾತ್ರ ಸಮಯದ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.

 
ಅಜಿಂಕ್ಯಾ ಆಯ್ಕೆಯಾಗದಿದ್ದಕ್ಕೆ ಸುನಿಲ್ ಗವಾಸ್ಕರ್ ಸೇರಿದಂತೆ ಹಲವರು ಟೀಕೆ ಮಾಡಿದ್ದರು. ಆದರೆ ತಮಗೆ ಸಿಕ್ಕ ಸಮಯವನ್ನು ಸರಿಯಾಗಿಯೇ ಬಳಸಿಕೊಂಡಿರುವ ರೆಹಾನೆ ಪತ್ನಿ ಜತೆಗೆ ಜಾಲಿ ರೈಡ್ ಮಾಡುತ್ತಿದ್ದಾರೆ.

ಆಫ್ರಿಕಾದ ದ್ವೀಪರಾಷ್ಟ್ರವೊಂದಕ್ಕೆ ಪತ್ನಿ ರಾಧಿಕಾ ಜತೆ ಪ್ರವಾಸ ತೆರಳಿದ್ದಾರೆ. ತಮ್ಮ ರಜಾ ಮಜಾ ಫೋಟೋಗಳನ್ನು ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ. ಟೀಂ ಇಂಡಿಯಾದಿಂದ ಕೊಕ್ ಕೊಟ್ಟರೇನಂತೆ? ರೆಹಾನೆ ತಲೆನೇ ಕೆಡಿಸಿಕೊಂಡಿಲ್ಲ ಬಿಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ, ರೋಹಿತ್ ಬ್ಯಾಟಿಂಗ್ ನೋಡಲು ಮರವೇರಿ ಕೂತ ಅಭಿಮಾನಿಗಳು

Vijay Hazare Trophy: ಡೆಲ್ಲಿ ಪರ ಕೊಹ್ಲಿ, ಮುಂಬೈ ಪರ ರೋಹಿತ್, ಶತಕ ಚಚ್ಚಿ ಬಿಸಾಕಿದ ಸ್ಟಾರ್ ಗಳು

ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ಮಾಡಿದ ವೈಭವ್ ಸೂರ್ಯವಂಶಿ

ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ಗೆ ಕೊಕ್: ಯಾರಾಗ್ತಾರೆ ಟೀಂ ಇಂಡಿಯಾ ಕ್ಯಾಪ್ಟನ್

ವಿರಾಟ್ ಕೊಹ್ಲಿಗೆ ಭದ್ರತೆ ಕೊಡದಷ್ಟು ದುರ್ಬಲರಾದೆವೇ: ಬೆಂಗಳೂರು ಕ್ರಿಕೆಟ್ ಅಭಿಮಾನಿಗಳ ಬೇಸರ

ಮುಂದಿನ ಸುದ್ದಿ
Show comments