Select Your Language

Notifications

webdunia
webdunia
webdunia
webdunia

ಯಜುವೇಂದ್ರ ಚಾಹಲ್, ಕೃಷ್ಣಪ್ಪ ಗೌತಮ್ ಗೂ ಕೊರೋನಾ ದೃಢ

ಯಜುವೇಂದ್ರ ಚಾಹಲ್, ಕೃಷ್ಣಪ್ಪ ಗೌತಮ್ ಗೂ ಕೊರೋನಾ ದೃಢ
ಕೊಲೊಂಬೋ , ಶುಕ್ರವಾರ, 30 ಜುಲೈ 2021 (15:40 IST)
ಕೊಲೊಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಮತ್ತಿಬ್ಬರು ಕ್ರಿಕೆಟಿಗರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

 
ಕೃನಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್ ಆದ ಬಳಿಕ ಪಂದ್ಯ ಒಂದು ದಿನ ಮುಂದೂಡಿಕೆಯಾಗಿತ್ತು. ಇದಾದ ಬಳಿಕ ಅವರ ನಿಕಟವರ್ತಿ ಕ್ರಿಕೆಟಿಗರನ್ನೂ ಪರಿಶೀಲನೆಯಲ್ಲಿಡಲಾಗಿತ್ತು.

ಇದೀಗ ಆ ಪೈಕಿ ಯಜುವೇಂದ್ರ ಚಾಹಲ್ ಮತ್ತು ಕೃಷ್ಣಪ್ಪ ಗೌತಮ್ ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದೀಗ ಈ ಕ್ರಿಕೆಟಿಗರು ಸರಣಿ ಮುಗಿದರೂ ಲಂಕಾದಲ್ಲಿಯೇ ಇರಲಿದ್ದು, ಗುಣಮುಖರಾದ ಬಳಿಕವಷ್ಟೇ ತವರಿಗೆ ವಾಪಸಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿ.ವಿ. ಸಿಂಧು-ಯಮಗುಚಿ 56 ನಿಮಿಷಗಳ ಕದನ! ಸಿಂಧು ಗೆದ್ದಿದ್ದು ಇದೇ ಕಾರಣಕ್ಕೆ!