Select Your Language

Notifications

webdunia
webdunia
webdunia
webdunia

ಜಡೇಜಾಗೆ ಪ್ರಿಪೇರ್ ಆಗಿದ್ದ ಆಸ್ಟ್ರೇಲಿಯನ್ನರಿಗೆ ಔಟ್ ಆಫ್ ಸಿಲಬಸ್ ಪ್ರಶ್ನೆಯಾದ ಯಜುವೇಂದ್ರ ಚಾಹಲ್!

ಜಡೇಜಾಗೆ ಪ್ರಿಪೇರ್ ಆಗಿದ್ದ ಆಸ್ಟ್ರೇಲಿಯನ್ನರಿಗೆ ಔಟ್ ಆಫ್ ಸಿಲಬಸ್ ಪ್ರಶ್ನೆಯಾದ ಯಜುವೇಂದ್ರ ಚಾಹಲ್!
ಕ್ಯಾನ್ ಬೆರಾ , ಶನಿವಾರ, 5 ಡಿಸೆಂಬರ್ 2020 (09:54 IST)
ಕ್ಯಾನ್ ಬೆರಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯದೇ ಇದ್ದರೂ ಬದಲಿ ಆಟಗಾರನಾಗಿ ಬಂದು ಯಜುವೇಂದ್ರ ಚಾಹಲ್ ಬೌಲಿಂಗ್ ನಲ್ಲಿ ಕಮಾಲ್ ಮಾಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಎಲ್ಲರಿಗೂ ಅಚ್ಚರಿ ಉಂಟುಮಾಡಿದ್ದಾರೆ.


ಅಸಲಿಗೆ ಚಾಹಲ್ ಮೊದಲು ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಬ್ಯಾಟಿಂಗ್ ವೇಳೆ ಜಡೇಜಾ ಗಾಯಗೊಂಡ ಕಾರಣ ಐಸಿಸಿಯ ನೂತನ ನಿಯಮದ ಪ್ರಕಾರ ಸಬ್ ಆಟಗಾರನಾಗಿ ಚಾಹಲ್ ಫೀಲ್ಡಿಂಗ್ ವೇಳೆ ಕಣಕ್ಕಿಳಿದರು. ಈ ವೇಳೆ ಬೌಲಿಂಗ್ ಮಾಡಿದ  ಚಾಹಲ್ ಎದುರಾಳಿಗಳನ್ನು ಸಂಪೂರ್ಣವಾಗಿ ಕಟ್ಟಿಹಾಕಿದರು. ಅವರ ಈ ಕಮಾಲ್ ಬೌಲಿಂಗ್ ನೋಡಿ ನೆಟ್ಟಿಗರು ರವೀಂದ್ರ ಜಡೇಜಾಗೆ ಪ್ರಿಪೇರ್ ಆಗಿದ್ದ ಆಸ್ಟ್ರೇಲಿಯನ್ನರಿಗೆ ಚಾಹಲ್ ಔಟ್ ಆಫ್ ಸಿಲಬಸ್ ಕ್ವೆಶ್ಚನ್ ಆದರು ಎಂದು ತಮಾಷೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಯ ಹುಳುಕು ಕೊನೆಗೂ ಬಯಲಾಯ್ತು!