Webdunia - Bharat's app for daily news and videos

Install App

ವಿಶ್ವಕಪ್ ಫೈನಲ್: ಭಾರತದ ಸೋಲಿಗೆ ಅಂಪಾಯರ್ ಕೆಟಲ್ ಬರೊ ವಿರುದ್ಧ ಆಕ್ರೋಶ

Webdunia
ಸೋಮವಾರ, 20 ನವೆಂಬರ್ 2023 (08:30 IST)
ಅಹಮ್ಮದಾಬಾದ್: ಭಾರತ ಕ್ರಿಕೆಟ್ ಮತ್ತು ಅಂಪಾಯರ್ ರಿಚರ್ಡ್ ಕೆಟಲ್ ಬರೊಗೆ ಅದೃಷ್ಟ ಆಗಿ ಬರಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ.

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫೀಲ್ಡ್ ಅಂಪಾಯರ್ ಆಗಿದ್ದ ರಿಚರ್ಡ್ ಕೆಟಲ್ ಬರೊ ಭಾರತದ ಪಾಲಿಗೆ ದುರಾದೃಷ್ಟ ಎಂದು ಕ್ರಿಕೆಟ್ ಪ್ರಿಯರು ನಂಬುತ್ತಾರೆ. ಅದೀಗ ನಿಜವಾಗಿದೆ. ಕೆಟಲ್ ಬರೊ ಈ ಹಿಂದೆ ಐಸಿಸಿ ಟೂರ್ನಿಗಳಲ್ಲಿ ಅಂಪಾಯರಿಂಗ್ ಮಾಡಿದಾಗಲೆಲ್ಲಾ ಭಾರತ ಸೋತಿದೆ.

ನಿನ್ನೆ ಫೀಲ್ಡ್ ಅಂಪಾಯರ್ ಕೆಟಲ್ ಬರೊ ಎಂದು ಗೊತ್ತಾದಾಗಲೇ ಭಾರತೀಯ ಪ್ರೇಕ್ಷಕರು ಇದು ದುರಾದೃಷ್ಟ ಎಂದು ಆತಂಕ ಪಟ್ಟಿದ್ದರು. ದುರಾದೃಷ್ಟವೆಂದರೆ ಅಭಿಮಾನಿಗಳ ಆತಂಕ ನಿಜವಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರತೀಯ ಫ್ಯಾನ್ಸ್ ಕೆಟಲ್ ಬರೊಗೆ ಹಿಡಿಶಾಪ ಹಾಕಿದರು.

ಮುಂದೆ ಯಾವತ್ತೂ ನೀವು ಭಾರತ ಪಂದ್ಯದಲ್ಲಿ ಅಂಪಾಯರ್ ಆಗಿ ಇರಬೇಡಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2019 ರ ವಿಶ್ವಕಪ್ ಸೆಮಿಫೈನಲ್ ವೇಳೆಯೂ ಕೆಟಲ್ ಬರೊ ಅಂಪಾಯರ್ ಆಗಿದ್ದರು. ಆಗಲೂ ಅಭಿಮಾನಿಗಳ ಹೃದಯ ಚೂರಾಗಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿಮ್ಮ ಕೈಲಿ ನಾವು ಟ್ರೋಫಿ ತಗೊಳ್ಳಲ್ಲ ಎಂದು ಹೇಳಿದ್ರೂ ವೇದಿಕೆಗೆ ಬಂದಿದ್ದ ಮೊಹ್ಸಿನ್ ನಖ್ವಿ: ಗರಂ ಆಗಿರುವ ಬಿಸಿಸಿಐ

ಟ್ರೋಫಿಗಾಗಿ ಹೈಡ್ರಾಮಾದ ಬೆನ್ನಲ್ಲೇ ಭಾರತೀಯ ಮಹಿಳಾ ತಂಡದ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

Video: ಅಘ್ಗಾನಿಸ್ತಾನ ವಿರುದ್ಧದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮೊಳಗಿದ ವಂದೇ ಮಾತರಂ

Video: ಅಲೆಕ್ಸಾಂಡರ್ ಝ್ವರೆವ್‌ಗೆ ಅಮೆರಿಕಾ ಓಪನ್‌ ಕಿರೀಟ, ವಿಶ್ವ ಟೆನಿಸ್‌ ಲೋಕಕ್ಕೆ ಹೊಸ ಅಧಿಪತಿಯ ಉದಯ

Video: ಎಂಟನೇ ಬಾರಿ ಮಹಿಳಾ ಏಷ್ಯಾ ಕಪ್ ಗೆದ್ದರೂ ಟ್ರೋಫಿ ಬೇಡ ಎಂದ ಭಾರತ: ಕಾರಣ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments