Webdunia - Bharat's app for daily news and videos

Install App

ವಿಶ್ವಕಪ್ ಫೈನಲ್: ಪಂದ್ಯ ಮುಗಿಯುವ ಮೊದಲೇ ಮೈದಾನ ಖಾಲಿ ಮಾಡಿದ ಪ್ರೇಕ್ಷಕರು

Webdunia
ಸೋಮವಾರ, 20 ನವೆಂಬರ್ 2023 (08:20 IST)
ಅಹಮ್ಮದಾಬಾದ್: ವಿಶ್ವಕಪ್ ಫೈನಲ್ ನಲ್ಲಿ ಟ್ರಾವಿಸ್ ಹೆಡ್-ಲಬುಶೇನ್ ಜೋಡಿ ಭಾರತೀಯ ಬೌಲರ್ ಗಳನ್ನು ಬೆಂಡೆತ್ತಿ ಆಸ್ಟ್ರೇಲಿಯಾ ಗೆಲುವನ್ನು ಖಚಿತಪಡಿಸುತ್ತಿದ್ದಂತೇ ಭಾರತೀಯ ಫ್ಯಾನ್ಸ್ ತೀವ್ರ ನಿರಾಸೆಗೊಳಗಾದರು.

ಸ್ಟೇಡಿಯಂನಲ್ಲಿ ನಿನ್ನೆಯ ಪಂದ್ಯಕ್ಕೆ 1.3 ಲಕ್ಷ ಫ್ಯಾನ್ಸ್ ಸೇರಿದ್ದರು. ಹೆಚ್ಚಿನವರೂ ಭಾರತೀಯ ಸಮರ್ಥಕರೇ ಆಗಿದ್ದರು. ಇಡೀ ಮೈದಾನವೇ ನೀಲಿ ಬಣ್ಣದಿಂದ ಕಂಗೊಳಿಸುತ್ತಿತ್ತು.

ಆದರೆ ಆಸ್ಟ್ರೇಲಿಯಾ ಗೆಲುವು ಸಮೀಪಿಸುತ್ತಿದ್ದಂತೇ ನಿರಾಸೆಗೊಂಡ ಫ್ಯಾನ್ಸ್ ಮೈದಾನದಿಂದಲೇ ಹೊರನಡೆಯಲು ಶುರು ಮಾಡಿದರು. ಪಂದ್ಯ ಮುಗಿಯುವ ಮೊದಲೇ ಅರ್ಧಕ್ಕರ್ಧ ಪ್ರೇಕ್ಷಕರು ಮೈದಾನದಿಂದ ಹೊರಬರಲು ಶುರು ಮಾಡಿದ್ದರು. ಭಾರತ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿ ಮೈದಾನಕ್ಕೆ ಬಂದಿದ್ದ ಪ್ರೇಕ್ಷಕರಿಗೆ ತೀವ್ರ ನಿರಾಸೆಯಾಗಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

INDvsSL: ಕಾದು ಕಾದು ಸಾಕಾಯ್ತು.. ಕೊನೆಗೂ ಧ್ರುವ ಜ್ಯುರೆಲ್ ಶತಕ ಸಿಡಿಸಿದಾಗ ಗಿಲ್, ಗಂಭೀರ್ ರಿಯಾಕ್ಷನ್ ಹೇಗಿತ್ತು ಗೊತ್ತಾ Video

ನನಗೆ ಆತ ಏನು ಹೇಳಿದ್ದ ಎಂದು ಗೊತ್ತಿಲ್ಲದೇ ಜಡ್ಜ್ ಮಾಡಬೇಡಿ: ಕಿತ್ತಾಡಿದ್ದಕ್ಕೆ ಯಶಸ್ವಿ ಜೈಸ್ವಾಲ್ ಖಡಕ್ ಹೇಳಿಕೆ

IND vs SL: ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಹೊಸ ದಾಖಲೆ

Ind vs SL 2nd TEST: ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿದ ಭಾರತಕ್ಕೆ ಆರಂಭಿಕ ಆಘಾತ

ವಿಡಿಯೊ: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಡಬಲ್ಸ್‌ ಆಟಗಾರ್ತಿಯರ ಚಾರಿತ್ರಿಕ ಸಾಧನೆ

ಮುಂದಿನ ಸುದ್ದಿ
Show comments