ಆರ್ ಸಿಬಿಗೆ ಹೊಸ ಮಾಲಿಕರು ಬಂದರೆ ಹೆಸರೂ ಬದಲಾಗುತ್ತಾ

Krishnaveni K
ಸೋಮವಾರ, 10 ನವೆಂಬರ್ 2025 (10:07 IST)
ಬೆಂಗಳೂರು: ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲಿಕರು ಬದಲಾವಣೆಯಾಗುವುದು ಖಚಿತವಾಗಿದೆ. ಆದರೆ ಮಾಲಿಕರ ಜೊತೆ ತಂಡದ ಹೆಸರೂ ಬದಲಾಗಬಹುದಾ? ಹೀಗೊಂದು ಪ್ರಶ್ನೆಯನ್ನು ಕ್ರಿಕೆಟ್ ವಿಮರ್ಶಕ ಆಕಾಶ್ ಚೋಪ್ರಾ ಎತ್ತಿದ್ದರು.

ಆರ್ ಸಿಬಿ ಎನ್ನುವ ಹೆಸರು ಅಭಿಮಾನಿಗಳ ಪಾಲಿಗೆ ಒಂದು ಇಮೋಷನ್. ಮೈದಾನದಲ್ಲಿ ತಮ್ಮ ತಂಡ ಆಡುವಾಗ ಆರ್ ಸಿಬಿ.. ಆರ್ ಸಿಬಿ ಎನ್ನುವ ಘೋಷಣೆ ಆಟಗಾರರಲ್ಲೂ ಹೊಸ ಉತ್ಸಾಹವುಂಟು ಮಾಡುತ್ತದೆ. ಆದರೆ ಈಗ ಮಾಲಿಕರು ಬದಲಾವಣೆಯಾದರೆ ಹೆಸರೂ ಬದಲಾವಣೆಯಾಗಬಹುದಾ ಎಂಬ ಪ್ರಶ್ನೆ ಮೂಡಿದೆ.

ಈ ಮೊದಲು ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮಾಲಿಕರ ಬದಲಾವಣೆಯಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಆಗಿತ್ತು. ಸನ್ ರೈಸರ್ಸ್ ಹೈದರಾಬಾದ್, ಪಂಜಾಬ್ ತಂಡದ ಹೆಸರುಗೂ ಬದಲಾವಣೆಯಾಗಿದ್ದು ಇದೆ. ಆದರೆ ಆರ್ ಸಿಬಿ ಹೆಸರಿನಲ್ಲಿ ಬ್ಯಾಂಗಲೂರು ಹೋಗಿ ಬೆಂಗಳೂರು ಎಂದು ಆಗಿದ್ದು ಬಿಟ್ಟರೆ ಯಾವುದೇ ಬದಲಾವೆಯಾಗಿರಲಿಲ್ಲ.

ಆದರೆ ಮಾಲಿಕರು ಬದಲಾವಣೆಯಾದರೂ ತಂಡದ ಹೆಸರು ಮಾತ್ರ ಬದಲಾವಣೆ ಮಾಡಬೇಡಿ ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ. ಈ ಹಿಂದೆ ಮಲ್ಯ ತಂಡವನ್ನು ಸೇಲ್ ಮಾಡಿ ಯುನೈಟೆಡ್ ಸ್ಪಿರಿಟ್ಸ್ ಖರೀದಿ ಮಾಡಿದಾಗಲೂ ತಂಡದ ಹೆಸರು ಬದಲಾಯಿಸಿರಲಿಲ್ಲ. ಈಗ  ಹೊಸ ಮಾಲಿಕರೂ ತಂಡದ ಹೆಸರು ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಂಪೈರ್‌ ಜೊತೆಗೆ ವಾಗ್ವಾದ ನಡೆಸಿದ ಸನ್‌ರೈಸರ್ಸ್‌ ಹಿಟ್ಟರ್‌ ಅಭಿಷೇಕ್‌ ಶರ್ಮಾಗೆ ಬಿಸಿಸಿಐ ಬಿಗ್‌ಶಾಕ್‌

Video: ಸ್ಲೋ ಆಡಲೋ.. ಮೈದಾನದಲ್ಲೇ ಅಭಿಷೇಕ್ ಶರ್ಮಾಗೆ ರಿಂಕು ಸಿಂಗ್ ರಿಕ್ವೆಸ್ಟ್

ಡೆಲ್ಲಿ ವಿರುದ್ಧದ ಪಂದ್ಯಾಟಕ್ಕೂ ಮುನ್ನಾ ಧುರಂದರ್ ಹಾಡಿಗೆ ಹೆಜ್ಜೆ ಹಾಕಿದ ಸೂರ್ಯಕುಮಾರ್, Video

IPL 2026: ಯಾರಿಗೋ ದುಡ್ಡು, ತಂಡ ಯಾರದ್ದೋ.. ಅಂಗಿ ಹರಿದು ಕಿತ್ತಾಡಿಕೊಂಡ ಡೆಲ್ಲಿ, ಲಕ್ನೋ ಫ್ಯಾನ್ಸ್: Video

IPL 2026: ರೊಮಾರಿಯೋ ಶೆಫರ್ಡ್ ಹೇಗೆ ಬ್ಯಾಟಿಂಗ್ ಮಾಡ್ತಾರೆ, ಕೊಹ್ಲಿ ತೋರಿಸ್ತಾರೆ ನೋಡಿ

ಮುಂದಿನ ಸುದ್ದಿ
Show comments