Daily Horoscope

Select Your Language

Notifications

webdunia
webdunia
webdunia
webdunia

ಸಾನಿಯಾ ಪತಿ ಶೊಯೇಬ್ ಮಲಿಕ್ ರನ್ನು ಧೋನಿಗೆ ಹೋಲಿಸಿದ್ದು ಯಾರು ಗೊತ್ತೇ?

ಶೊಯೇಬ್ ಮಲಿಕ್
ದುಬೈ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ, ಪಾಕಿಸ್ತಾನ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಟೀಂ ಇಂಡಿಯಾ ಕ್ರಿಕೆಟಿಗ ಧೋನಿಗೆ ಹೋಲಿಕೆ ಮಾಡಿದ್ದಾರೆ.

ಏಷ್ಯಾ ಕಪ್ ನಲ್ಲಿ ಮಲಿಕ್ ಪಾಕ್ ಒತ್ತಡದ ಪರಿಸ್ಥಿತಿಯಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ನಿನ್ನೆ ಭಾರತದ ವಿರುದ್ಧ ಮಲಿಕ್ 78 ರನ್ ಸಿಡಿಸಿದ್ದರು. ಇದಕ್ಕೆ ಮೊದಲು ಅಫ್ಘಾನಿಸ್ತಾನ ವಿರುದ್ಧವೂ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ನೆರವಾಗಿದ್ದರು.

ಆ ಪಂದ್ಯದಲ್ಲಿ ಟೆನ್ ಷನ್ ಇದ್ದರೂ ಕೂಲ್ ಆಗಿ ಧೋನಿ ರೀತಿ ಮಲಿಕ್ ಬ್ಯಾಟ್ ಮಾಡಿದ್ದಾರೆ ಎಂದು ಅಕ್ರಂ ಹೊಗಳಿದ್ದಾರೆ. ಧೋನಿಯಂತೆ ಬೌಲರ್ ಗಳನ್ನು ಮುಖದಲ್ಲಿ ಯಾವುದೇ ಭಾವನೆ ತೋರ್ಪಡಿಸದೇ ಎದುರಿಸಿದರು ಎಂದೂ ಅಕ್ರಂ ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ ವಿರುದ್ಧ ಮತ್ತೆ ತನ್ನ ಬುದ್ಧಿವಂತಿಕೆ ತೋರಿಸಿದ ಧೋನಿ!