Select Your Language

Notifications

webdunia
webdunia
webdunia
webdunia

ಭಾರತ-ಪಾಕಿಸ್ತಾನ ಪಂದ್ಯದ ನಡುವೆ ಬಾವ ಎಂದು ಶೊಯೇಬ್ ಮಲಿಕ್ ರನ್ನು ಕರೆದ ಅಭಿಮಾನಿಗಳು!

ಭಾರತ-ಪಾಕಿಸ್ತಾನ ಪಂದ್ಯದ ನಡುವೆ ಬಾವ ಎಂದು ಶೊಯೇಬ್ ಮಲಿಕ್ ರನ್ನು ಕರೆದ ಅಭಿಮಾನಿಗಳು!
ದುಬೈ , ಮಂಗಳವಾರ, 25 ಸೆಪ್ಟಂಬರ್ 2018 (08:54 IST)
ದುಬೈ: ಭಾರತ ಮತ್ತು ಪಾಕಿಸ್ತಾನ ನಡುವೆ ಏಷ್ಯಾ ಕಪ್ ಪಂದ್ಯ ನಡೆಯುತ್ತಿರಬೇಕಾದರೆ ಭಾರತೀಯ ಅಭಿಮಾನಿಗಳು ಶೊಯೇಬ್ ಮಲಿಕ್ ರನ್ನು ಜೀಜೂ (ಅಂದರೆ ಬಾವ) ಎಂದು ಕರೆದು ಪ್ರೀತಿ ತೋರಿದ್ದಾರೆ.

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಶೊಯೇಬ್ ಮಲಿಕ್ ವಿವಾಹವಾಗಿರುವುದರಿಂದ ಅವರು ಒಂದು ರೀತಿಯಲ್ಲಿ ಭಾರತದ ಅಳಿಯ. ಹೀಗಾಗಿ ಅಭಿಮಾನಿಗಳು ಅವರನ್ನು ಬಾವ ಎಂದು ಕರೆದಿದ್ದಾರೆ.

ಭಾರತ ಬ್ಯಾಟಿಂಗ್ ವೇಳೆ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಶೊಯೇಬ್ ಮಲಿಕ್ ರನ್ನು ಜೀಜು.. ಜೀಜು.. ಎಂದು ಅಭಿಮಾನಿಗಳು ಕರೆದಾಗ ಶೊಯೇಬ್ ಕೂಡಾ ಅವರ ಕಡೆಗೆ ಕೈ ಎತ್ತಿ ಹಾಯ್ ಮಾಡುತ್ತಾ ನಸುನಗುತ್ತಲೇ ಪ್ರತಿಕ್ರಿಯಿಸಿದ್ದಾರೆ. ಈ ಪಂದ್ಯದಲ್ಲಿ ಶೊಯೇಬ್ 78 ರನ್ ಗಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಪಾಕ್ ವಿರುದ್ಧ ಕ್ರಿಕೆಟ್ ಆಡುತ್ತಿದ್ದರೆ ವಿರಾಟ್ ಕೊಹ್ಲಿ ಏನು ಮಾಡುತ್ತಿದ್ದರು ಗೊತ್ತೇ?!