Select Your Language

Notifications

webdunia
webdunia
webdunia
webdunia

ಇದೇನು ನಿನ್ನ ಮನೆ ಹಿತ್ತಲಲ್ಲ! ಆಂಡರ್ಸನ್ ಗೆ ವಾರ್ನ್ ಮಾಡಿದ ಕೊಹ್ಲಿ

ಇದೇನು ನಿನ್ನ ಮನೆ ಹಿತ್ತಲಲ್ಲ! ಆಂಡರ್ಸನ್ ಗೆ ವಾರ್ನ್ ಮಾಡಿದ ಕೊಹ್ಲಿ
ಲಾರ್ಡ್ಸ್ , ಸೋಮವಾರ, 16 ಆಗಸ್ಟ್ 2021 (10:46 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಿತ್ತಾಟ ನಡೆಸಿದ್ದಾರೆ.


ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಆಂಡರ್ಸನ್ ಏನೋ ಹೇಳುವ ಮೂಲಕ ಕೆಣಕಿದ್ದಾರೆ. ಇದರಿಂದ ಕೆರಳಿದ ಕೊಹ್ಲಿ ಮತ್ತೆ ಮತ್ತೆ ನನ್ನ ಕೆಣಕುತ್ತಿದ್ದೀಯಾ? ಮೈದಾನ ನಿನ್ನ ಮನೆಯ ಹಿತ್ತಲಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಮತ್ತೆ ಕೊಹ್ಲಿ ‘ವಯಸ್ಸಾದ ಮೇಲೆ ಎಲ್ಲರೂ ಹೀಗೆ ಕಿರಿ ಕಿರಿ ಹೇಳುತ್ತಲೇ ಇರುತ್ತಾರೆ’ ಎಂದು ಇಂಗ್ಲೆಂಡ್ ವೇಗಿಯನ್ನು ಕೆಣಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾರ್ಡ್ಸ್ ಬಾಲ್ಕನಿಯಲ್ಲಿ ವಿರಾಟ್ ಕೊಹ್ಲಿ ನಾಗಿನ್ ಡ್ಯಾನ್ಸ್