Webdunia - Bharat's app for daily news and videos

Install App

ವಿಜಯ್ ಮಲ್ಯ ಜತೆಗೆ ಮೈದಾನದ ಹೊರಗೆ ಫೋಟೋ ತೆಗೆಸಿಕೊಂಡರೇ ವಿರಾಟ್ ಕೊಹ್ಲಿ?!

Webdunia
ಭಾನುವಾರ, 29 ಜುಲೈ 2018 (08:53 IST)
ಲಂಡನ್: ಎಸೆಕ್ಸ್ ವಿರುದ್ ಅಭ್ಯಾಸ ಪಂದ್ಯದ ಸಂದರ್ಭದಲ್ಲಿ ಟೀಂ ಇಂಡಿಯಾಗೆ ಚಿಯರ್ ಅಪ್ ಮಾಡಲು ವಿಜಯ್ ಮಲ್ಯ ಬಂದಿದ್ದರೇ? ವಿಜಯ್ ಮಲ್ಯ ಜತೆ ಕೊಹ್ಲಿ ಫೋಟೋ ತೆಗೆಸಿಕೊಂಡರೇ?

ಇಂತಹದ್ದೊಂದು ಅನುಮಾನ ಹುಟ್ಟಲು ಕಾರಣ ಇದೀಗ ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ಒಂದು ಫೋಟೋ. ಅಷ್ಟಕ್ಕೂ ಅಲ್ಲಿ ಕೊಹ್ಲಿ ಜತೆಗೆ ಫೋಟೋ ತೆಗೆಸಿಕೊಂಡಿದ್ದು ಸಾಲ ಮಾಡಿ ತಲೆಮರೆಸಿಕೊಂಡು ಲಂಡನ್ ನಲ್ಲಿ ಕಳೆಯುತ್ತಿರುವ ಮದ್ಯ ದೊರೆ ವಿಜಯ್ ಮಲ್ಯ ಅಲ್ಲ.

ಅಭ್ಯಾಸ ಪಂದ್ಯದ ಸಂದರ್ಭದಲ್ಲಿ ಟೀಂ ಇಂಡಿಯಾಗೆ ಚಿಯರ್ ಅಪ್ ಮಾಡಲು ಪಂಜಾಬಿ ಡ್ರೆಸ್ ತೊಟ್ಟುಕೊಂಡು ಕೆಲವರು ಬಾಂಗ್ರಾ ನೃತ್ಯ ಮಾಡಿ ಗಮನ ಸೆಳೆದಿದ್ದರು. ಈ ವೃಂದದವರೊಂದಿಗೆ ಕೊಹ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.

ಹೀಗೆ ಈ ಗುಂಪಿನವರ ಜತೆಗೆ ವಿಜಯ್ ಮಲ್ಯರನ್ನೇ ಹೋಲುವ ವ್ಯಕ್ತಿಯೊಬ್ಬ ಇದ್ದ. ಈತನನ್ನು ನೋಡಿ ನೆಟ್ಟಿಗರು ಭಾರೀ ಕನ್ ಫ್ಯೂಸ್ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಟ್ರೋಫಿ ಬೇಕಿದ್ರೆ ಸೂರ್ಯಕುಮಾರ್ ನೇ ನನ್ನತ್ರ ಬರಲಿ: ಮೊಹ್ಸಿನ್ ನಖ್ವಿ ಹೊಸ ನಖರಾ

IND vs WI: ಟೀಂ ಇಂಡಿಯಾ ಮುಂದಿನ ಮ್ಯಾಚ್ ಯಾರ ಜೊತೆಗೆ, ಇಲ್ಲಿದೆ ವೇಳಾಪಟ್ಟಿ

INDvsPAK: ಇದೇ ವಾರಂತ್ಯಕ್ಕೆ ಮತ್ತೊಂದು ಭಾರತ, ಪಾಕಿಸ್ತಾನ ಪಂದ್ಯ

ಮೊಹ್ಸಿನ್ ನಖ್ವಿ ಹೊಟ್ಟೆ ಕಿಚ್ಚು ಯಾವ ಮಟ್ಟಿಗಿತ್ತು ಎಂದು ಎಸಿಸಿ ಸಭೆಯಲ್ಲೇ ಬಯಲು

ಏಷ್ಯಾ ಕಪ್ ಟ್ರೋಫಿ ನಿಮ್ಮ ಮನೆ ಸೊತ್ತಲ್ಲ: ಎಸಿಸಿ ಸಭೆಯಲ್ಲಿ ಮೊಹ್ಸಿನ್ ನಖ್ವಿಗೆ ಬೆವರಿಳಿಸಿದ ಬಿಸಿಸಿಐ

ಮುಂದಿನ ಸುದ್ದಿ
Show comments