Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯನ್ನೂ ಮೀರಿದ ಧೋನಿ ಹೊಸ ದಾಖಲೆ

ಧೋನಿ
ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಶ್ರೀಮಂತಿಕೆ ಇರಲಿ, ಕ್ರಿಕೆಟ್ ಇರಲಿ ಎಲ್ಲಾ ವಿಚಾರದಲ್ಲೂ ವಿರಾಟ್ ಕೊಹ್ಲಿಯೇ ಮುಂದಿದ್ದಾರೆ. ಆದರೆ ಈಗ ಕೊಹ್ಲಿಗೆ ಚಾಕ್ ಕೊಟ್ಟು ಧೋನಿ ದೇಶದ ಮೆಚ್ಚಿನ ಕ್ರಿಕೆಟ್ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಯು ಗವ್ ಎನ್ನುವ ಆನ್ ಲೈನ್ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಧೋನಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮತ್ತು ಕೊಹ್ಲಿಗಿಂತ ಹೆಚ್ಚು ಅಭಿಮಾನಿಗಳು ಮೆಚ್ಚಿಕೊಳ್ಳುವ ಆಟಗಾರ ಎನಿಸಿಕೊಂಡಿದ್ದಾರೆ.

ಧೋನಿ 7.7 ಶೇಕಡಾ ಅಂಕ ಪಡೆದರೆ, ತೆಂಡುಲ್ಕರ್ 6.8 ಶೇಕಡಾ, ವಿರಾಟ್ ಕೊಹ್ಲಿ 4.8 ಶೇಕಡಾ ಅಂಕ ಗಳಿಸಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಧೋನಿಗೆ ಇದು ಹೊಸ ಹೆಗ್ಗಳಿಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾವನ್ನು ಕಾಡಿಸಿ ಬೆವರಳಿಸುತ್ತಿರುವ ಎಸೆಕ್ಸ್