Select Your Language

Notifications

webdunia
webdunia
webdunia
webdunia

ಮ್ಯಾಕ್ಸಿ ಇನಿಂಗ್ಸ್ ಗೆ ವಿರಾಟ್ ಕೊಹ್ಲಿ ಫಿದಾ

ಮ್ಯಾಕ್ಸಿ ಇನಿಂಗ್ಸ್ ಗೆ ವಿರಾಟ್ ಕೊಹ್ಲಿ ಫಿದಾ
ಮುಂಬೈ , ಬುಧವಾರ, 8 ನವೆಂಬರ್ 2023 (10:20 IST)
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ 201 ರನ್ ಗಳ ಅತ್ಯದ್ಭುತ ಇನಿಂಗ್ಸ್ ಆಡಿದ ಗ್ಲೆನ್ ಮ್ಯಾಕ್ಸ್ ವೆಲ್ ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಕ್ರಿಕೆಟ್ ಲೋಕ ಇದೊಂದು ಐತಿಹಾಸಿಕ ಇನಿಂಗ್ಸ್, ಏಕದಿನ ಕ್ರಿಕೆಟ್ ನ ಅಚ್ಚಳಿಯ ಇನಿಂಗ್ಸ್ ಆಗಲಿದೆ ಎಂದು ಕೊಂಡಾಡಿದೆ. ಆಸೀಸ್ ಆಟಗಾರ ಆರ್ ಸಿಬಿ ಪರ ಐಪಿಎಲ್ ಆಡುತ್ತಾರೆ. ಹೀಗಾಗಿ ಭಾರತದಲ್ಲೂ ಅವರಿಗೆ ಸಾಕಷ್ಟು ಅಭಿಮಾನಿಗಳು, ಗೆಳೆಯರಿದ್ದಾರೆ.

ಇನ್ನು, ಆರ್ ಸಿಬಿ ಸಹ ಆಟಗಾರನ ಈ ಇನಿಂಗ್ಸ್ ಬಗ್ಗೆ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಇಂತಹದ್ದೊಂದು ಇನಿಂಗ್ಸ್ ನ್ನು ನೀವು ಮಾತ್ರ ಆಡಲು ಸಾಧ್ಯ ಮ್ಯಾಕ್ಸಿ ಎಂದು ಕೊಹ್ಲಿ ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ನೆದರ್ಲ್ಯಾಂಡ್ಸ್ ನಡುವಿನ ಪಂದ್ಯಕ್ಕೆ ಬೆಂಗಳೂರಲ್ಲಿ ಮಳೆ ಭೀತಿ