Select Your Language

Notifications

webdunia
webdunia
webdunia
webdunia

ಅಂಡರ್ 19 ವಿಶ್ವಕಪ್ ಫೈನಲ್ ಗೆ ಮುನ್ನ ಭಾರತೀಯ ಕ್ರಿಕೆಟಿಗರ ಜೊತೆ ಕೊಹ್ಲಿ ಸಂವಾದ

ವಿರಾಟ್ ಕೊಹ್ಲಿ
ನವದೆಹಲಿ , ಶುಕ್ರವಾರ, 4 ಫೆಬ್ರವರಿ 2022 (09:48 IST)
ನವದೆಹಲಿ: ಅಂಡರ್ 19 ವಿಶ್ವಕಪ್ ಫೈನಲ್ ಗೇರಿರುವ ಭಾರತ ನಾಳೆ ಇಂಗ್ಲೆಂಡ್ ವಿರುದ್ಧ ಫೈನಲ್ ಪಂದ್ಯವಾಡಲಿದೆ.

ಈ ಪಂದ್ಯಕ್ಕೆ ಮುನ್ನ ಭಾರತೀಯ ಹುಡುಗರೊಂದಿಗೆ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಂವಾದ ನಡೆಸಿದ್ದಾರೆ. ಫೈನಲ್ ಆಡಲಿರುವ ಕ್ರಿಕೆಟಿಗರಿಗೆ ಟಿಪ್ಸ್ ಕೊಟ್ಟಿದ್ದಾರೆ.

ಈ ಹಿಂದೆ ಕೊಹ್ಲಿ ಕೂಡಾ ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಟೀಂ ಇಂಡಿಯಾದಲ್ಲಿ ಸಾಕಷ್ಟು ಅನುಭವ ಹೊಂದಿರುವ ಕೊಹ್ಲಿ ಕೈಯಿಂದಲೇ ಭಾರತೀಯ ಯುವ ಆಟಗಾರರಿಗೆ ಸ್ಥೈರ್ಯ ತುಂಬಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಯಾಂಕ್ ಅಗರ್ವಾಲ್ ಗೆ ಟೀಂ ಇಂಡಿಯಾ ಕರೆ ಕೊಟ್ಟ ಬೆನ್ನಲ್ಲೇ ನೆಟ್ಟಿಗರ ಆಕ್ಷೇಪ