Webdunia - Bharat's app for daily news and videos

Install App

ಶೂನ್ಯಕ್ಕೆ ನಿರ್ಗಮಿಸಿದ ಅಜಿಂಕ್ಯಾ ರೆಹಾನೆ: ಟೀಂ ಇಂಡಿಯಾಗೆ ಕೊಹ್ಲಿ ಆಸರೆ

Webdunia
ಭಾನುವಾರ, 5 ಸೆಪ್ಟಂಬರ್ 2021 (16:47 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ಇತ್ತೀಚೆಗಿನ ವರದಿ ಬಂದಾಗ 5 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿದೆ.


ಅಜಿಂಕ್ಯಾ ರೆಹಾನೆ ಮತ್ತೊಮ್ಮೆ ವೈಫಲ್ಯ ಕಂಡಿದ್ದು, ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ಇದರಿಂದಾಗಿ ಭಾರತ ಸಣ್ಣ ಮಟ್ಟಿನ ಕುಸಿತ ಅನುಭವಿಸಿದೆ. ಆದರೆ ನಾಯಕ ಕೊಹ್ಲಿ 40 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. 2 ರನ್ ಗಳಿಸಿರುವ ರವೀಂದ್ರ ಜಡೇಜಾ ಅವರಿಗೆ ಸಾಥ್ ನೀಡುತ್ತಿದ್ದಾರೆ.

ನಿನ್ನೆ ಅಜೇಯರಾಗುಳಿದಿದ್ದ ರವೀಂದ್ರ ಜಡೇಜಾ 17 ರನ್ ಗಳಿಸಿ ಇಂದು ಔಟಾದರು. ಇದೀಗ ಭಾರತದ ಮುನ್ನಡೆ 199 ರನ್ ಗಳಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Sania Mirza: ಭಾರತದಲ್ಲಿ ಪಾಕಿಸ್ತಾನಿಯರಿಗೆ ಜಾಗ ಇಲ್ಲ: ಕೇಂದ್ರದ ನಿರ್ಧಾರದಿಂದ ಸಾನಿಯಾ ಮಿರ್ಜಾ ಪುತ್ರನಿಗೂ ತೊಂದರೆಯಾಗುತ್ತಾ

IPL 2025: 400ನೇ ಪಂದ್ಯದಲ್ಲೂ ಮಹೇಂದ್ರಸಿಂಗ್‌ ಧೋನಿಗೆ ನಿರಾಸೆ: ಪ್ಲೇ ಆಫ್‌ ರೇಸ್‌ನಿಂದಲೇ ಚೆನ್ನೈ ತಂಡ ಔಟ್‌

CSK vs SRH Match: ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನದ ತಂಡಗಳು ಮುಖಾಮುಖಿ

ಪಾಕ್‌ನ ಅರ್ಷದ್‌ರನ್ನು ಆಹ್ವಾನಿಸಿದ್ದಕ್ಕೆ ತರಾಟೆ, ನಿಂದನೆ, ಟೀಕೆ: ಬೇಸರ ವ್ಯಕ್ತಪಿಡಿಸಿದ ಜಾವೆಲಿನ್ ತಾರೆ ನೀರಜ್ ಚೋಪ್ರಾ

ಪಾಕಿಸ್ತಾನದ ಅರ್ಷದ್ ನದೀಮ್ ಆಹ್ವಾನಿಸಿದ್ದ ನೀರಜ್ ಚೋಪ್ರಾರನ್ನು ದೇಶದ್ರೋಹಿ ಎಂದು ಕರೆದ ಜನ

ಮುಂದಿನ ಸುದ್ದಿ
Show comments