Select Your Language

Notifications

webdunia
webdunia
webdunia
webdunia

ರವೀಂದ್ರ ಜಡೇಜಾ ಕತ್ತಿ ಸೆಲೆಬ್ರೇಷನ್ ಗೆ ಟ್ವಿಸ್ಟ್ ಕೊಟ್ಟ ವಿರಾಟ್ ಕೊಹ್ಲಿ

ರವೀಂದ್ರ ಜಡೇಜಾ ಕತ್ತಿ ಸೆಲೆಬ್ರೇಷನ್ ಗೆ ಟ್ವಿಸ್ಟ್ ಕೊಟ್ಟ ವಿರಾಟ್ ಕೊಹ್ಲಿ
ರಾಂಚಿ , ಸೋಮವಾರ, 21 ಅಕ್ಟೋಬರ್ 2019 (08:50 IST)
ರಾಂಚಿ: ಸಾಮಾನ್ಯವಾಗಿ ಅರ್ಧಶತಕ ಸಿಡಿಸಿದಾಗ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಬ್ಯಾಟ್ ನ್ನು ಖಡ್ಗದಂತೆ ತಿರುಗಿಸುತ್ತಾ ವಿಶಿಷ್ಟವಾಗಿ ಸಂಭ್ರಮಿಸುತ್ತಾರೆ.


ಆದರೆ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ದಿನ ಜಡೇಜಾ ಅರ್ಧಶತಕ ಗಳಿಸಿದಾಗ ಎಂದಿನಂತೆ ಕತ್ತಿ ಸೆಲೆಬ್ರೇಷನ್ ಮಾಡುತ್ತಿದ್ದರೆ ಡ್ರೆಸ್ಸಿಂಗ್ ರೂಂನಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಅದಕ್ಕೊಂದು ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ.

ಡ್ರೆಸ್ಸಿಂಗ್ ರೂಂನತ್ತ ತಿರುಗಿ ತಮ್ಮ ಎಂದಿನ ಶೈಲಿಯಲ್ಲಿ ಜಡೇಜಾ ಬ್ಯಾಟ್ ತಿರುಗಿಸುತ್ತಿದ್ದರೆ ಇತ್ತ ಕೊಹ್ಲಿ ಕುದುರೆ ಸವಾರಿ ಮಾಡುವಂತೆ ಸನ್ನೆ ಮಾಡಿ ಅದಕ್ಕೊಂದು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಜಿಂಕ್ಯಾ ರೆಹಾನೆ ಕ್ರೀಸ್ ನಲ್ಲಿದ್ದರೆ ರನೌಟ್ ಆಗುವ ಛಾನ್ಸೇ ಇಲ್ಲ!