Select Your Language

Notifications

webdunia
webdunia
webdunia
webdunia

14 ವರ್ಷಗಳ ಹಿಂದೆ ಇದೆಲ್ಲಾ ಶುರುವಾಯ್ತು: ವಿಡಿಯೋ ಹಂಚಿಕೊಂಡ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ
ಮುಂಬೈ , ಗುರುವಾರ, 18 ಆಗಸ್ಟ್ 2022 (10:40 IST)
ಮುಂಬೈ:ಟೀಂ ಇಂಡಿಯಾ ಕ್ರಿಕೆಟ್ ನ ರನ್ ಮೆಷಿನ್ ವಿರಾಟ್ ಕೊಹ್ಲಿ ವೃತ್ತಿ ಜೀವನ ಆರಂಭವಾಗಿ ಇಂದಿಗೆ 14 ವರ್ಷ ತುಂಬಿದೆ.

ಈ ಹಿನ್ನಲೆಯಲ್ಲಿ ಕೊಹ್ಲಿ ವಿಶೇಷ ವಿಡಿಯೋ ಮೂಲಕ 14 ವರ್ಷಗಳ ವೃತ್ತಿ ಬದುಕಿನ ಮೆಲುಕು ಹಾಕಿದ್ದಾರೆ. ಈ ವಿಡಿಯೋದಲ್ಲಿ ಆರಂಭದಿಂದ ಇಲ್ಲಿಯವರೆಗೆ ತಮ್ಮ ವೃತ್ತಿ ಜೀವನದ ವಿಶೇಷ ಕ್ಷಣಗಳನ್ನು ಸೇರ್ಪಡೆಗೊಳಿಸಲಾಗಿದೆ.

ಜೊತೆಗೆ ಇದೆಲ್ಲಾ ಶುರುವಾಗಿ 14 ವರ್ಷಗಳಾಗಿವೆ ಎಂದು ಬರೆದುಕೊಂಡಿದ್ದಾರೆ. ಇನ್ನು ಕಿಂಗ್ ಕೊಹ್ಲಿ ವೃತ್ತಿ ಬದುಕಿಗೆ 14 ವರ್ಷ ತುಂಬಿದ ಹಿನ್ನಲೆಯಲ್ಲಿ ಅಭಿಮಾನಿಗಳೂ ವಿಶ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬುಮ್ರಾ, ಶಮಿ ಶಾಶ್ವತವಾಗಿ ತಂಡದಲ್ಲಿರಲ್ಲ: ರೋಹಿತ್ ಶರ್ಮಾ