Select Your Language

Notifications

webdunia
webdunia
webdunia
webdunia

33 ನೇ ವಸಂತಕ್ಕೆ ಕಾಲಿಟ್ಟ ಕಿಂಗ್ ಕೊಹ್ಲಿ

33 ನೇ ವಸಂತಕ್ಕೆ ಕಾಲಿಟ್ಟ ಕಿಂಗ್ ಕೊಹ್ಲಿ
ದುಬೈ , ಶುಕ್ರವಾರ, 5 ನವೆಂಬರ್ 2021 (10:14 IST)
ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಂದು ವಿಶೇಷ ದಿನ. ಅವರಿಂದು 33 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

1988 ರ ನವಂಬರ್ 5 ರಂದು ಜನಿಸಿದ್ದ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೊಹ್ಲಿ ಹುಟ್ಟುಹಬ್ಬಕ್ಕೆ ಕ್ರಿಕೆಟಿಗರು, ಅಭಿಮಾನಿಗಳು, ಐಸಿಸಿ, ಬಿಸಿಸಿಐ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.

ಇಂದೇ ಟೀಂ ಇಂಡಿಯಾ ಸ್ಕಾಟ್ ಲೆಂಡ್ ವಿರುದ್ಧ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಂ ಇಂಡಿಯಾ ತನ್ನ ನಾಯಕನಿಗೆ ಬೆಸ್ಟ್ ಗಿಫ್ಟ್ ಕೊಡುತ್ತದಾ ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್: ಸ್ಕಾಟ್ ಲೆಂಡ್ ವಿರುದ್ಧ ಸವಾರಿ ಮಾಡಲು ಹೊರಟ ಕೊಹ್ಲಿ ಪಡೆ