Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್: ಸ್ಕಾಟ್ ಲೆಂಡ್ ವಿರುದ್ಧ ಸವಾರಿ ಮಾಡಲು ಹೊರಟ ಕೊಹ್ಲಿ ಪಡೆ

ಟಿ20 ವಿಶ್ವಕಪ್: ಸ್ಕಾಟ್ ಲೆಂಡ್ ವಿರುದ್ಧ ಸವಾರಿ ಮಾಡಲು ಹೊರಟ ಕೊಹ್ಲಿ ಪಡೆ
ದುಬೈ , ಶುಕ್ರವಾರ, 5 ನವೆಂಬರ್ 2021 (09:49 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಇಂದು ಟೀಂ ಇಂಡಿಯಾ ಸ್ಕಾಟ್ ಲೆಂಡ್ ವಿರುದ್ಧ ಲೀಗ್ ಪಂದ್ಯವಾಡಲು ಸಜ್ಜಾಗಿದೆ.

ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಜಯ ಗಳಿಸಿದ್ದ ಕೊಹ್ಲಿ ಈ ಪಂದ್ಯದಲ್ಲಿ ಮತ್ತೆ ದುರ್ಬಲರ ವಿರುದ್ಧ ಪ್ರಾಬಲ್ಯ ಮೆರೆಯಲು ಸಜ್ಜಾಗಿದೆ. ಈಗಾಗಲೇ ಸೆಮಿಫೈನಲ್ ಹಂತದ ಕನಸು ಕ್ಷೀಣವಾಗಿದ್ದು, ಇದೀಗ ಭಾರತಕ್ಕೆ ಭಾರೀ ಅಂತರದ ಗೆಲುವು ಅನಿವಾರ್ಯವಾಗಿದೆ.

ಕಳೆದ ಪಂದ್ಯದಲ್ಲಿ ಆಡಿಸಿದ್ದ ತಂಡವನ್ನೇ ಕೊಹ್ಲಿ ಪಡೆ ಇಂದೂ ಕಣಕ್ಕಿಳಿಸುವ ಸಾಧ‍್ಯತೆಯಿದೆ. ಈ ಪಂದ್ಯವೂ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ ಡ್ವಾನ್ ಬ್ರಾವೊ