Publish Date: Sat, 22 Oct 2022 (16:42 IST)
Updated Date: Sat, 22 Oct 2022 (16:44 IST)
ಮೆಲ್ಬೋರ್ನ್:ಟಿ20 ವಿಶ್ವಕಪ್ 2022 ರ ಮೊದಲ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಅಭ್ಯಾಸದ ಕ್ಷಣಗಳ ವಿಡಿಯೋ ಹಂಚಿಕೊಂಡಿದ್ದಾರೆ.
ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧದ ಮೊದಲ ಪಂದ್ಯಕ್ಕೆ ಮೊದಲು ಕೊಹ್ಲಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ನಡೆಸಿದ್ದು, ಅದ್ಭುತ ಶಾಟ್ ಗಳ ಮೂಲಕ ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಅವರ ಬ್ಯಾಟ್ ನಿಂದ ಮೊಳಗುತ್ತಿದ್ದ ಸೌಂಡ್ ಎದುರಾಳಿಗಳಿಗೆ ನಡುಕ ಹುಟ್ಟಿಸೋದು ಗ್ಯಾರಂಟಿ. ಇದೇ ರೀತಿ ನಾಳೆಯ ಪಂದ್ಯದಲ್ಲೂ ಸಿಡಿಯಲಿ ಎಂಬುದೇ ಅಭಿಮಾನಿಗಳ ಆಶಯ.
-Edited by Rajesh Patil