Daily Horoscope

Select Your Language

Notifications

webdunia
webdunia
webdunia
webdunia

ಥೇಟ್ ಬ್ರೆಟ್ ಲೀಯಂತೇ ಬೌಲಿಂಗ್ ಮಾಡ್ತಾನೆ ಈ ಪೋರ: ವಿಡಿಯೋ ನೋಡಿ

Bowling viral video
Photo Credit: X
ಗಲ್ಲಿ ಕ್ರಿಕೆಟ್ ನಲ್ಲಿ ಅದೆಂತಾ ಅದ್ಭುತ ಪ್ರತಿಭೆಗಳಿರುತ್ತಾರೆ ಎಂಬುದಕ್ಕೆ ಹಲವು ಉದಾಹರಣೆಗಳನ್ನು ನೋಡಿದ್ದೇವೆ. ಅದೇ ರೀತಿ ಇಲ್ಲೊಬ್ಬ ಪುಟ್ಟ ಪೋರ ಥೇಟ್ ಬ್ರೆಟ್ ಲೀಯಂತೆ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾನೆ.

ಭಾರತದ ಗಲ್ಲಿಯೊಂದರಲ್ಲಿ ಗೆಳೆಯರೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಪುಟ್ಟ ಬಾಲಕನೊಬ್ಬ ಬೌಲಿಂಗ್ ಮಾಡುವ ಶೈಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣವೂ ಇದೆ.

90-2000 ರ ದಶಕದಲ್ಲಿ ಆಸ್ಟ್ರೇಲಿಯಾದಲ್ಲಿದ್ದ ಬ್ರೆಟ್ ಲೀ ಎಂಬ ವೇಗಿಯನ್ನು ಎಲ್ಲರಿಗೂ ಗೊತ್ತಿರುತ್ತದೆ. ಅವರ ರನ್ ಅಪ್ ವಿಶೇಷವಾಗಿತ್ತು. ಇದೀಗ ಈ ಪುಟ್ಟ ಪೋರನ ಬೌಲಿಂಗ್ ರನ್ ಅಪ್ ಶೈಲಿಯೂ ಥೇಟ್ ಬ್ರೆಟ್ ಲೀಯನ್ನೇ ನೆನಪಿಸುವಂತಿದೆ.

ಮೂರ್ತಿ ಚಿಕ್ಕದಾದರೂ ಈತ ಬಹುದೂರದಿಂದ ಬಂದು ಪಕ್ಕಾ ಪ್ರೊಫೆಷನಲ್ ಬೌಲರ್ ನಂತೆ ಬಾಲ್ ಎಸೆಯುವುದನ್ನು ನೋಡಿದರೆ ಸರಿಯಾಗಿ ತರಬೇತಿ ಕೊಟ್ಟರೆ ಈತ ಉತ್ತಮ ಬೌಲರ್ ಆಗಬಹುದು ಎಂಬ ಭರವಸೆ ಮೂಡಿಸುತ್ತಾನೆ. ಈ ವಿಡಿಯೋ ತಪ್ಪದೇ ನೋಡಿ.

— Swati Singh (@01__Swati) January 2, 2026

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಯಾರು ನೋಡ್ತಾರೆ... ಆರ್ ಅಶ್ವಿನ್ ಹೀಗೆ ಬೇಸರಪಟ್ಟಿದ್ದು ಯಾಕೆ