Publish Date: Tue, 16 Oct 2018 (09:08 IST)
Updated Date: Tue, 16 Oct 2018 (09:10 IST)
ಹೈದರಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ 10 ವಿಕೆಟ್ ಕಿತ್ತು ಅದೃಷ್ಟ ಕೊಳ್ಳೆ ಹೊಡೆದಿದ್ದಾರೆ.
ಮುಂಬರುವ ಆಸ್ಟ್ರೇಲಿಯಾ ಸರಣಿ ದೃಷ್ಟಿಯಿಂದ ಉಮೇಶ್ ಯಾದವ್ ಗೆ ಈ ಪಂದ್ಯ ಅದೃಷ್ಟದ ಬಾಗಿಲು ತೆರೆದಂತಾಗಿದೆ. ಉಮೇಶ್ ಪ್ರದರ್ಶನದಿಂದ ಸಂತುಷ್ಟರಾಗಿರುವ ನಾಯಕ ವಿರಾಟ್ ಕೊಹ್ಲಿ ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉಮೇಶ್ ಗೆ ಸ್ಥಾನ ನೀಡುವ ಸೂಚನೆಯಿತ್ತಿದ್ದಾರೆ.
ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಲು ಪೈಪೋಟಿಯಿದೆ. ಇಂತಹ ಸಂದರ್ಣದಲ್ಲಿ ಉಮೇಶ್ 10 ವಿಕೆಟ್ ಕಿತ್ತು ತಮ್ಮ ದಾರಿ ಸುಗಮಗೊಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.