Select Your Language

Notifications

webdunia
webdunia
webdunia
webdunia

ಐಸಿಸಿ ಟೆಸ್ಟ್ ತಂಡದಲ್ಲಿ ಟೀಂ ಇಂಡಿಯಾದ ಮೂವರು

ಐಸಿಸಿ ಟೆಸ್ಟ್ ತಂಡದಲ್ಲಿ ಟೀಂ ಇಂಡಿಯಾದ ಮೂವರು
ದುಬೈ , ಗುರುವಾರ, 20 ಜನವರಿ 2022 (16:27 IST)
ದುಬೈ: ಐಸಿಸಿ 2021 ನೇ ಸಾಲಿನ ವರ್ಷದ ಟೆಸ್ಟ್ ತಂಡದಲ್ಲಿ ಟೀಂ ಇಂಡಿಯಾದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ.

ಭಾರತದ ರೋಹಿತ್ ಶರ್ಮಾ, ರಿಷಬ್ ಪಂತ್ ಮತ್ತು ರವಿಚಂದ್ರನ್ ಅಶ್ವಿನ್ ಐಸಿಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ತಂಡಕ್ಕೆ ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ನಾಯಕರಾಗಿದ್ದಾರೆ.

ಇವರಲ್ಲದೆ ಆಸ್ಟ್ರೇಲಿಯಾದ ಲಬುಶೇನ್, ಇಂಗ್ಲೆಂಡ್ ಜೋ ರೂಟ್, ಪಾಕಿಸ್ತಾನದ ಫವಾದ್ ಅಲಂ, ಹಸನ್ ಅಲಿ, ಶಾಹಿನ್ ಅಫ್ರಿದಿ, ನ್ಯೂಜಿಲೆಂಡ್ ನ ಕೈಲ್ ಜೆಮಿಸನ್ ಸ್ಥಾನ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನೀಗ ನಾಯಕನಲ್ಲ! ಎದುರಾಳಿಗೆ ಎಚ್ಚರಿಕೆ ಕೊಟ್ಟ ವಿರಾಟ್ ಕೊಹ್ಲಿ