Select Your Language

Notifications

webdunia
webdunia
webdunia
webdunia

ಕೊನೆಗೂ ಪ್ರೇಕ್ಷಕರ ಮುಂದೆ ಕ್ರಿಕೆಟ್ ಆಡಲಿದೆ ಟೀಂ ಇಂಡಿಯಾ

ಕೊನೆಗೂ ಪ್ರೇಕ್ಷಕರ ಮುಂದೆ ಕ್ರಿಕೆಟ್ ಆಡಲಿದೆ ಟೀಂ ಇಂಡಿಯಾ
ಸಿಡ್ನಿ , ಬುಧವಾರ, 11 ನವೆಂಬರ್ 2020 (11:21 IST)
ಸಿಡ್ನಿ: ಕೊರೋನಾ ಬಂದ ಬಳಿಕ ಕ್ರಿಕೆಟ್ ಮೈದಾನದಲ್ಲಿ ಪ್ರೇಕ್ಷಕರಿಲ್ಲದೇ ಆಡುವುದು ಕ್ರಿಕೆಟಿಗರಿಗೆ ಅನಿವಾರ್ಯವಾಗಿದೆ. ಆದರೆ ಟೀಂ ಇಂಡಿಯಾಗೆ ಪ್ರೇಕ್ಷಕರ ಎದುರು ಆಡುವ ಅವಕಾಶ ಆಸ್ಟ್ರೇಲಿಯಾ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಒದಗಿ ಬರಲಿದೆ.

 
ಅಡಿಲೇಡ್ ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಹಗಲು-ರಾತ್ರಿ ನಡೆಯಲಿದ್ದು, ಈ ಪಂದ್ಯಕ್ಕೆ ಶೇ.50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ. ಅಂದರೆ ಸುಮಾರು 27 ಸಾವಿರ ಪ್ರೇಕ್ಷಕರಿಗೆ ಅನುವು ಮಾಡಿಕೊಡಲು ಕ್ರಿಕೆಟ್ ಆಸ್ಟ್ರೇಲಿಯಾ ತೀರ್ಮಾನಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13 ಮೂಲಕ ವಿರಾಟ್ ಕೊಹ್ಲಿ ಉತ್ತರಾಧಿಕಾರಿಯನ್ನೂ ಕಂಡುಕೊಂಡ ಟೀಂ ಇಂಡಿಯಾ