Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವಿಶ್ವಕಪ್ ಗೆ ಟೀಂ ಇಂಡಿಯಾ ಹೊಸ ಸಮವಸ್ತ್ರ: ಬುಧವಾರ ಅನಾವರಣ

webdunia
ಶನಿವಾರ, 9 ಅಕ್ಟೋಬರ್ 2021 (09:50 IST)
ಮುಂಬೈ: ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕೂಟದಲ್ಲಿ ಟೀಂ ಇಂಡಿಯಾ ಹೊಸ ಸಮವಸ್ತ್ರ ಧರಿಸಿ ಆಡಲಿದೆ. ಈ ಹೊಸ ವಿನ್ಯಾಸದ ಸಮವಸ್ತ್ರವನ್ನು ಬಿಸಿಸಿಐ ಅಕ್ಟೋಬರ್ 13 ರಂದು ಅನಾವರಣಗೊಳಿಸಲಿದೆ.

Photo Courtesy: Twitter

1992 ವಿಶ್ವಕಪ್ ವೇಳೆ ಟೀಂ ಇಂಡಿಯಾ ಧರಿಸಿದ್ದ ಜೆರ್ಸಿಯನ್ನು ಹೋಲುವ ಸಮವಸ್ತ್ರ ಇದಾಗಿರಲಿದೆ ಎಂದು ತಿಳಿದುಬಂದಿದೆ. ಭಾರತೀಯ ಕ್ರಿಕೆಟ್ ತಂಡದ ಕಿಟ್ ಪ್ರಾಯೋಜಕರಾದ ಎಂಪಿಎಲ್ ಸ್ಪೋರ್ಟ್ಸ್ ಈ ಜೆರ್ಸಿಯನ್ನು ಬಿಡುಗಡೆಗೊಳಿಸಲಿದೆ.

ಕಳೆದ ಒಂದು ವರ್ಷದಿಂದ ಟೀಂ ಇಂಡಿಯಾ ಕ್ರಿಕೆಟಿಗರು ರೆಟ್ರೋ ಮಾದರಿಯ ನೀಲಿ ಸಮವಸ್ತ್ರ ಧರಿಸುತ್ತಿದ್ದರು. ಇದೀಗ ಮತ್ತೆ ಹೊಸ ವಿನ್ಯಾಸದ ಸಮವಸ್ತ್ರದೊಂದಿಗೆ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಐಪಿಎಲ್ 14: ಪ್ಲೇ ಆಫ್ ನಲ್ಲಿ ಯಾರಿಗೆ ಯಾರು ಎದುರಾಳಿ? ಇಲ್ಲಿದೆ ವಿವರ