ಐತಿಹಾಸಿಕ ಪಂದ್ಯದಲ್ಲಿ ಟೀಂ ಇಂಡಿಯಾ ಮಾಡಿದ ದಾಖಲೆಗಳೆಷ್ಟು ಗೊತ್ತಾ?

Webdunia
ಬುಧವಾರ, 14 ಫೆಬ್ರವರಿ 2018 (09:26 IST)
ಪೋರ್ಟ್ ಎಲಿಜಬೆತ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಐದನೇ ಏಕದಿನ ಪಂದ್ಯವನ್ನು 73 ರನ್ ಗಳಿಂದ ಗೆಲ್ಲುವ ಮೂಲಕ ಇತಿಹಾಸ ಬರೆದ ವಿರಾಟ್ ಕೊಹ್ಲಿ ಪಡೆ ಹಲವು ದಾಖಲೆ ಬರೆದಿದೆ.
 

ಇದು 25 ವರ್ಷಗಳ ನಂತರ ಭಾರತ ದ.ಆಫ್ರಿಕಾದಲ್ಲಿ ಸರಣಿ ಗೆಲುವಿನ ಸಾಧನೆ ಮಾಡಿತು. ಇದರೊಂದಿಗೆ ನಾಯಕನಾಗಿ ಕೊಹ್ಲಿ ಏಕದಿನ ಗೆಲುವಿ ಸಂಖ್ಯೆ 32 ಕ್ಕೇರಿತು.

ಈ ಸರಣಿಯಲ್ಲಿ ಭಾರತೀಯ ಸ್ಪಿನ್ನರ್ ಗಳದ್ದೇ ಕಾರುಬಾರು ಎನ್ನುವುದಕ್ಕೆ ಈ ಪಂದ್ಯ ಮತ್ತೊಮ್ಮೆ ಸಾಕ್ಷಿಯಾಯಿತು. ಐದು ಪಂದ್ಯಗಳಿಂದ ಯಜುವೇಂದ್ರ ಚಾಹಲ-ಕುಲದೀಪ್ ಯಾದವ್ ಜೋಡಿ 30 ವಿಕೆಟ್ ಬುಟ್ಟಿಗೆ ಹಾಕಿಕೊಂಡಿತು. ಇದು ದ.ಆಫ್ರಿಕಾದಲ್ಲಿ ಗಮನಾರ್ಹ ಸಾಧನೆ.

ದ.ಆಫ್ರಿಕಾ ಕೊನೆಯ ಬಾರಿಗೆ ತವರಿನಲ್ಲಿ ಸರಣಿ ಸೋತಿದ್ದು, ಪಾಕಿಸ್ತಾನ ವಿರುದ್ಧ 2013 ರಲ್ಲಿ. ಅದರ ನಂತರ ಇದೀಗ ಭಾರತದ ವಿರುದ್ಧವೇ ಸರಣಿ ಸೋತಿರುವುದು. ವಿದೇಶಗಳಲ್ಲಿ ಭಾರತಕ್ಕೆ ಇದು ಎರಡನೇ ಅತ್ಯುತ್ತಮ ಅಂತರದ ಸರಣಿ ಗೆಲುವಾಗಿದೆ. ಇದಕ್ಕೆ ಮೊದಲು ಶ್ರೀಲಂಕಾದಲ್ಲಿ 5 ಪಂದ್ಯಗಳ ಸರಣಿಯನ್ನು ವೈಟ್ ವಾಶ್ ಮಾಡಿಕೊಂಡಿತ್ತು. ಅಷ್ಟೇ ಅಲ್ಲ, 2016 ರಿಂದ ಇದುವರೆಗೆ ಭಾರತ ತಾನಾಡಿದ ಯಾವುದೇ ಏಕದಿನ ಸರಣಿಯನ್ನು ಸೋತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಂಪೈರ್‌ ಜೊತೆಗೆ ವಾಗ್ವಾದ ನಡೆಸಿದ ಸನ್‌ರೈಸರ್ಸ್‌ ಹಿಟ್ಟರ್‌ ಅಭಿಷೇಕ್‌ ಶರ್ಮಾಗೆ ಬಿಸಿಸಿಐ ಬಿಗ್‌ಶಾಕ್‌

Video: ಸ್ಲೋ ಆಡಲೋ.. ಮೈದಾನದಲ್ಲೇ ಅಭಿಷೇಕ್ ಶರ್ಮಾಗೆ ರಿಂಕು ಸಿಂಗ್ ರಿಕ್ವೆಸ್ಟ್

ಡೆಲ್ಲಿ ವಿರುದ್ಧದ ಪಂದ್ಯಾಟಕ್ಕೂ ಮುನ್ನಾ ಧುರಂದರ್ ಹಾಡಿಗೆ ಹೆಜ್ಜೆ ಹಾಕಿದ ಸೂರ್ಯಕುಮಾರ್, Video

IPL 2026: ಯಾರಿಗೋ ದುಡ್ಡು, ತಂಡ ಯಾರದ್ದೋ.. ಅಂಗಿ ಹರಿದು ಕಿತ್ತಾಡಿಕೊಂಡ ಡೆಲ್ಲಿ, ಲಕ್ನೋ ಫ್ಯಾನ್ಸ್: Video

IPL 2026: ರೊಮಾರಿಯೋ ಶೆಫರ್ಡ್ ಹೇಗೆ ಬ್ಯಾಟಿಂಗ್ ಮಾಡ್ತಾರೆ, ಕೊಹ್ಲಿ ತೋರಿಸ್ತಾರೆ ನೋಡಿ

ಮುಂದಿನ ಸುದ್ದಿ
Show comments