ಟೀಂ ಇಂಡಿಯಾ ವಿಶ್ವಕಪ್ ಪಂದ್ಯಕ್ಕೆ ತಪ್ಪದೇ ಹಾಜರಾಗುವ ಪತ್ನಿಯರು

Webdunia
ಶನಿವಾರ, 18 ನವೆಂಬರ್ 2023 (10:10 IST)
Photo Courtesy: Twitter
ಅಹಮ್ಮದಾಬಾದ್: ಈ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯುದ್ದಕ್ಕೂ ಟೀಂ ಇಂಡಿಯಾ ಕ್ರಿಕೆಟಿಗರಷ್ಟೇ ಅವರ ಪತ್ನಿಯರ ಪ್ರತಿಕ್ರಿಯೆಗಳೂ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರತೀ ಪಂದ್ಯಕ್ಕೆ ಹೆಚ್ಚಿನ ಕ್ರಿಕೆಟಿಗರ ಪತ್ನಿಯರೂ ಬಾಲ್ಕನಿಯಲ್ಲಿ ಕುಳಿತು ತನ್ನ ಪತಿ ಮತ್ತು ಇತರೆ ಕ್ರಿಕೆಟಿಗರ ಸಾಧನೆಗೆ ಬೆಂಬಲವಾಗಿ ನಿಲ್ಲುತ್ತಾರೆ. ಹೀಗಾಗಿ ಟೀಂ ಇಂಡಿಯಾ ಆಡುವ ಪ್ರತೀ ಮ್ಯಾಚ್ ಈಗ ಫ್ಯಾಮಿಲಿ ಈವೆಂಟ್ ಆಗಿದೆ!

ರೋಹಿತ್ ಶರ್ಮಾ ಪತ್ನಿ ರಿತಿಕಾ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ, ರವೀಂದ್ರ ಜಡೇಜಾ ಪತ್ನಿ ರಿವಾಬ, ರವಿಚಂದ್ರನ್ ಅಶ್ವಿನ್ ಪತ್ನಿ ಪ್ರೀತಿ ಬಹುತೇಕ ಎಲ್ಲಾ ಪಂದ್ಯಗಳ ವೇಳೆಯೂ ಮೈದಾನದಲ್ಲಿದ್ದರು. ಇನ್ನು, ಮುಂಬೈನಲ್ಲಿ ಪಂದ್ಯವಿದ್ದಾಗ ಕೆಎಲ್ ರಾಹುಲ್ ಪತ್ನಿ ಅಥಿಯಾ, ಶುಬ್ಮನ್ ಗಿಲ್ ಪೋಷಕರು ಮೈದಾನದಲ್ಲಿದ್ದು ಚಿಯರ್ ಮಾಡಿದ್ದರು. ವಿಶೇಷವೆಂದರೆ ಕೇವಲ ತಮ್ಮ ಪತಿ ಕ್ಯಾಚ್ ಪಡೆದಾಗ, ವಿಕೆಟ್ ಕಿತ್ತಾಗ ಇಲ್ಲವೇ ಶತಕ ಸಿಡಿಸಿದಾಗ ಮಾತ್ರವಲ್ಲ, ಸಹ ಆಟಗಾರರ ಸಾಧನೆಗಳಿಗೂ ಇತರೆ ಕ್ರಿಕೆಟಿಗರ ಪತ್ನಿ, ಕುಟುಂಬದವರು ಸಂಭ್ರಮಿಸುತ್ತಿರುವುದು ವಿಶೇಷ. ಇದೀಗ ಫೈನಲ್ ಪಂದ್ಯ ಅಹಮ್ಮದಾಬಾದ್ ನಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೂ ಕ್ರಿಕೆಟಿಗರ ಪತ್ನಿಯರು ಆಗಮಿಸುವ ನಿರೀಕ್ಷೆಯಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಕೆಎಲ್ ರಾಹುಲ್ ಔಟಾಗಿದ್ದಕ್ಕೆ ಅನಿಲ್ ಕುಂಬ್ಳೆ ಎಷ್ಟು ಸಿಟ್ಟಾದ್ರು ರಿಯಾಕ್ಷನ್ ನೋಡಿ video

ಸ್ಮೃತಿ ಮಂಧಾನ ತಂದೆ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪಲಾಶ್ ಮುಚ್ಚಲ್‌, ಕಾರಣ ಏನ್ ಗೊತ್ತಾ

IND vs SA Test: ಭಾರತದ ಗೆಲುವಿಗೆ 549 ರನ್​ಗಳ ಕಠಿಣ ಗುರಿಯೊಡ್ಡಿದ ಹರಿಣ ಪಡೆ

ಮುಂದಿನ ಸುದ್ದಿ
Show comments