Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕ್ರಿಕೆಟಿಗರ ಪತ್ನಿಯರಿಗೆ ಶಾಕ್ ನೀಡಿದ ಬಿಸಿಸಿಐ

ಟೀಂ ಇಂಡಿಯಾ ಕ್ರಿಕೆಟಿಗರ ಪತ್ನಿಯರಿಗೆ ಶಾಕ್ ನೀಡಿದ ಬಿಸಿಸಿಐ
ಮುಂಬೈ , ಶನಿವಾರ, 20 ಏಪ್ರಿಲ್ 2019 (06:34 IST)
ಮುಂಬೈ: ಮುಂಬರುವ ವಿಶ್ವಕಪ್ ವೇಳೆಗೆ ಟೂರ್ನಿಯುದ್ದಕ್ಕೂ ಕ್ರಿಕೆಟಿಗ ಪತಿ ಜತೆ ಕಾಲ ಕಳೆಯಲು ಪ್ಲ್ಯಾನ್ ಮಾಡಿದ್ದ ಟೀಂ ಇಂಡಿಯಾ ಕ್ರಿಕೆಟಿಗರ ಪತ್ನಿಯರಿಗೆ ಬಿಸಿಸಿಐ ಶಾಕ್ ನೀಡಿದೆ.


ವಿಶ್ವಕಪ್ ಕೂಟದ ಆರಂಭದ 20 ದಿನಗಳಲ್ಲಿ ಪತ್ನಿಯರು ಅಥವಾ ಗೆಳತಿಯರು ಕ್ರಿಕೆಟಿಗರ ಜತೆ ಇರುವಂತಿಲ್ಲ ಎಂದು ಬಿಸಿಸಿಐ ಫರ್ಮಾನು ಹೊರಡಿಸಿದೆ. ಇದು ಕ್ರಿಕೆಟಿಗರ ಪತ್ನಿಯರಿಗೆ ಶಾಕ್ ನೀಡಿಂದತಾಗಿದೆ.

ಈಗಾಗಲೇ ವಿಶ್ವಕಪ್ ವೇಳೆಗೆ ಪತಿ ಜತೆ ಇರಲು ನಟಿ ಅನುಷ್ಕಾ ಶರ್ಮಾ ತಮ್ಮ ಬಾಲಿವುಡ್ ಕಮಿಟ್ ಮೆಂಟ್ ಗಳಿಗೆ ಕೆಲವು ದಿನಗಳ ಕಾಲ ಬ್ರೇಕ್ ನೀಡಿದ್ದರು. ಆದರೆ ಇದೀಗ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಜತೆ ಚರ್ಚಿಸಿಯೇ ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

Share this Story:

Follow Webdunia kannada

ಮುಂದಿನ ಸುದ್ದಿ

ಹೆಲಿಕಾಪ್ಟರ್ ಶಾಟ್ ಹೊಡೆದಿದ್ದಕ್ಕೆ ಧೋನಿ ಏನು ಹೇಳಿದರು ಎಂದು ಬಹಿರಂಗಪಡಿಸಿದ ಹಾರ್ದಿಕ್ ಪಾಂಡ್ಯ