Select Your Language

Notifications

webdunia
webdunia
webdunia
webdunia

ಏಕದಿನದಲ್ಲೂ ನಂ.1 ಆಗಲು ಟೀಂ ಇಂಡಿಯಾಗೆ ಇನ್ನು ಕೆಲವೇ ಹೆಜ್ಜೆ

ನವದೆಹಲಿ , ಶನಿವಾರ, 23 ಸೆಪ್ಟಂಬರ್ 2017 (07:19 IST)
ನವದೆಹಲಿ: ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಆಗಿ ಮೆರೆಯುತ್ತಿರುವ ಟೀಂ ಇಂಡಿಯಾ ಏಕದಿನ ಸರಣಿಯಲ್ಲೂ ನಂ.1 ಆಗಲು ಕೆಲವೇ ಅಂಕಗಳು ಬೇಕಾಗಿವೆ.

ಸದ್ಯಕ್ಕೆ ದ. ಆಫ್ರಿಕಾ ತಂಡ 5957 ಪಾಯಿಂಟ್ ಗಳೊಂದಿಗೆ 119 ಅಂಕ ಗಳಿಸಿ ನಂ. 1 ಸ್ಥಾನದಲ್ಲಿದೆ. ಭಾರತವೂ 119 ಅಂಕ ಹೊಂದಿದೆ. ಆದರೆ ಪಾಯಿಂಟ್ ಲೆಕ್ಕಾಚಾರದಲ್ಲಿ 5,599 ಅಂಕ ಗಳಿಸಿದೆಯಷ್ಟೆ. ಹಾಗಾಗಿ ನಂ.1 ಸ್ಥಾನ ಕೈಗೆಟುಕುವ ದೂರದಲ್ಲೇ ಇದೆ.

ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ಸರಣಿಯಲ್ಲಿ ಈಗಾಗಲೇ ಭಾರತ ತಂಡ 5 ಪಂದ್ಯಗಳ ಸರಣಿಯಲ್ಲಿ 2-0 ರಿಂದ ಮುನ್ನಡೆ ಸಾಧಿಸಿದೆ. ಒಂದು ವೇಳೆ ಸರಣಿಯನ್ನು 4-1 ಅಂತರದಿಂದ ಗೆದ್ದರೆ ನಂ.1 ಸ್ಥಾನ ಪಕ್ಕಾ ಆಗುತ್ತದೆ. ಕೊಹ್ಲಿ ಪಡೆಯ ಈಗಿನ ಉತ್ಸಾಹ ನೋಡಿದರೆ ಅದು ಕಷ್ಟವೇನಲ್ಲ.

ಇದನ್ನೂ ಓದಿ.. ಜಗ್ಗೇಶ್  8 ಎಂಎಂ ಗನ್ ಹಿಡಿಯಲು ಶಿವಣ್ಣ, ಯಶ್ ಸಾಥ್!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿನವದೆಹಲಿ: ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಆಗಿ ಮೆರೆಯುತ್ತಿರುವ ಟೀಂ ಇಂಡಿಯಾ ಏಕದಿನ ಸರಣಿಯಲ್ಲೂ ನಂ.1 ಆಗಲು ಕೆಲವೇ ಅಂಕಗಳು ಬೇಕಾಗಿವೆ.

ಸದ್ಯಕ್ಕೆ ದ. ಆಫ್ರಿಕಾ ತಂಡ 5957 ಪಾಯಿಂಟ್ ಗಳೊಂದಿಗೆ 119 ಅಂಕ ಗಳಿಸಿ ನಂ. 1 ಸ್ಥಾನದಲ್ಲಿದೆ. ಭಾರತವೂ 119 ಅಂಕ ಹೊಂದಿದೆ. ಆದರೆ ಪಾಯಿಂಟ್ ಲೆಕ್ಕಾಚಾರದಲ್ಲಿ 5,599 ಅಂಕ ಗಳಿಸಿದೆಯಷ್ಟೆ. ಹಾಗಾಗಿ ನಂ.1 ಸ್ಥಾನ ಕೈಗೆಟುಕುವ ದೂರದಲ್ಲೇ ಇದೆ.

ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ಸರಣಿಯಲ್ಲಿ ಈಗಾಗಲೇ ಭಾರತ ತಂಡ 5 ಪಂದ್ಯಗಳ ಸರಣಿಯಲ್ಲಿ 2-0 ರಿಂದ ಮುನ್ನಡೆ ಸಾಧಿಸಿದೆ. ಒಂದು ವೇಳೆ ಸರಣಿಯನ್ನು 4-1 ಅಂತರದಿಂದ ಗೆದ್ದರೆ ನಂ.1 ಸ್ಥಾನ ಪಕ್ಕಾ ಆಗುತ್ತದೆ. ಕೊಹ್ಲಿ ಪಡೆಯ ಈಗಿನ ಉತ್ಸಾಹ ನೋಡಿದರೆ ಅದು ಕಷ್ಟವೇನಲ್ಲ.

ಇದನ್ನೂ ಓದಿ.. ಜಗ್ಗೇಶ್  8 ಎಂಎಂ ಗನ್ ಹಿಡಿಯಲು ಶಿವಣ್ಣ, ಯಶ್ ಸಾಥ್!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂದು ಕೋಚ್-ನಾಯಕನ ನಡುವೆ ಅಸಮಾಧಾನಕ್ಕೆ ಕಾರಣವಾಗಿದ್ದ ಕುಲದೀಪ್ ಇಂದು ದಾಖಲೆ ವೀರ!