Webdunia - Bharat's app for daily news and videos

Install App

ಭಾರತ-ದ.ಆಫ್ರಿಕಾ ಟೆಸ್ಟ್: ಟೀಂ ಇಂಡಿಯಾ ಗೆಲುವು

Webdunia
ಗುರುವಾರ, 30 ಡಿಸೆಂಬರ್ 2021 (16:38 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಗೆಲುವಿನ ಸಿಹಿ ಕಂಡಿದೆ. ಈ ಪಂದ್ಯದಲ್ಲಿ ಭಾರತೀಯರ ದಾಖಲೆಗಳೇನು ನೋಡೋಣ.

ಟೀಂ ಇಂಡಿಯಾ ದ.ಆಫ್ರಿಕಾದಲ್ಲಿ ಸರಣಿ ಗೆದ್ದ ಉದಾಹರಣೆಯೇ ಇಲ್ಲ. ಅದೇ ರೀತಿ ಟೆಸ್ಟ್ ಪಂದ್ಯ ಗೆದ್ದಿರುವುದೂ ಅಪರೂಪ. ಇದು ಆಫ್ರಿಕನ್ನರ ನಾಡಿನಲ್ಲಿ ಟೀಂ ಇಂಡಿಯಾಗೆ ನಾಲ್ಕನೇ ಟೆಸ್ಟ್ ಗೆಲುವಾಗಿದೆ. ಅಲ್ಲದೆ, ಎರಡನೇ ದೊಡ್ಡ ಅಂತರದ ಗೆಲುವಾಗಿದೆ.

2021 ನೇ ಸಾಲಿನಲ್ಲಿ ಟೀಂ ಇಂಡಿಯಾ ಏಷ್ಯಾದ ಹೊರತಾಗಿ ನಾಲ್ಕು ತಾಣಗಳಲ್ಲಿ ಪಂದ್ಯ ಗೆದ್ದು ಸಾಧನೆ ಮಾಡಿತು.  ಇದಕ್ಕೆ ಮೊದಲು ಈ ವರ್ಷ ಬ್ರಿಸ್ಬೇನ್, ಓವಲ್, ಲಾರ್ಡ್ಸ್ ನಲ್ಲಿ ಗೆಲುವು ಕಂಡಿತ್ತು. ಇದಕ್ಕೂ ಮೊದಲು 2018 ರಲ್ಲಿ ಈ ಸಾಧನೆ ಮಾಡಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿಮ್ಮ ಕೈಲಿ ನಾವು ಟ್ರೋಫಿ ತಗೊಳ್ಳಲ್ಲ ಎಂದು ಹೇಳಿದ್ರೂ ವೇದಿಕೆಗೆ ಬಂದಿದ್ದ ಮೊಹ್ಸಿನ್ ನಖ್ವಿ: ಗರಂ ಆಗಿರುವ ಬಿಸಿಸಿಐ

ಟ್ರೋಫಿಗಾಗಿ ಹೈಡ್ರಾಮಾದ ಬೆನ್ನಲ್ಲೇ ಭಾರತೀಯ ಮಹಿಳಾ ತಂಡದ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

Video: ಅಘ್ಗಾನಿಸ್ತಾನ ವಿರುದ್ಧದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮೊಳಗಿದ ವಂದೇ ಮಾತರಂ

Video: ಅಲೆಕ್ಸಾಂಡರ್ ಝ್ವರೆವ್‌ಗೆ ಅಮೆರಿಕಾ ಓಪನ್‌ ಕಿರೀಟ, ವಿಶ್ವ ಟೆನಿಸ್‌ ಲೋಕಕ್ಕೆ ಹೊಸ ಅಧಿಪತಿಯ ಉದಯ

Video: ಎಂಟನೇ ಬಾರಿ ಮಹಿಳಾ ಏಷ್ಯಾ ಕಪ್ ಗೆದ್ದರೂ ಟ್ರೋಫಿ ಬೇಡ ಎಂದ ಭಾರತ: ಕಾರಣ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments