Daily Horoscope
✕

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯನ್ನರದ್ದೇ ಮೇಲುಗೈ

Webdunia
ಬುಧವಾರ, 22 ಫೆಬ್ರವರಿ 2023 (16:16 IST)
Photo Courtesy: Twitter
ದುಬೈ: ಐಸಿಸಿ ಲೇಟೆಸ್ಟ್ ಟೆಸ್ಟ್ ಶ್ರೇಯಾಂಕ ಬಿಡುಗಡೆಯಾಗಿದ್ದು, ಟೀಂ ಇಂಡಿಯಾ ಟಾಪ್ 10 ರಲ್ಲಿ ಸಿಂಹಪಾಲು ಪಡೆದಿದೆ.

ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಟಾಪ್ 5 ರೊಳಗೆ ಟೀಂ ಇಂಡಿಯಾದ ಮೂವರು ಸ್ಥಾನ ಪಡೆದಿದ್ದಾರೆ. ಮೊದಲೆರಡು ಸ್ಥಾನದಲ್ಲಿ ಕ್ರಮವಾಗಿ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಇದ್ದಾರೆ. ಭಾರತದ ಇನ್ನೊಬ್ಬ ಕ್ರಿಕೆಟಿಗ ಅಕ್ಸರ್ ಪಟೇಲ್ 5 ನೇ ಸ್ಥಾನದಲ್ಲಿದ್ದಾರೆ.

ಬ್ಯಾಟಿಗರ ಪಟ್ಟಿಯಲ್ಲಿ ರಿಷಬ್ ಪಂತ್ 6 ಮತ್ತು ರೋಹಿತ್ ಶರ್ಮಾ 7 ನೇ ಸ್ಥಾನದಲ್ಲಿದ್ದಾರೆ. ಬೌಲರ್ ಗಳ ಪಟ್ಟಿಯಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ ನಂ.2, ಜಸ್ಪ್ರೀತ್ ಬುಮ್ರಾ ನಂ.5 ಮತ್ತು ರವೀಂದ್ರ ಜಡೇಜಾ ನಂ.9 ರಲ್ಲಿದ್ದಾರೆ. ಒಟ್ಟಾರೆ ತಂಡದ ಪಟ್ಟಿಯಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ನಂತರದ ಎರಡನೇ ಸ್ಥಾನ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಹೃದಯವಂತ ನಮ್ಮ ಕೆಎಲ್… ತಮಗೆ ಸಿಕ್ಕ ಸ್ಮಾರ್ಟ್ ಫೋನ್ ಗಿಫ್ಟ್ ಆಗಿ ನೀಡಿದ ಕೆಎಲ್ ರಾಹುಲ್ Video

IND vs NZ 2ನೇ ಏಕದಿನ: ಗುರ್ನೂರ್ ಬ್ರಾರ್ ಭರ್ಜರಿ ಬೌಲಿಂಗ್, ಕೇವಲ 134 ರನ್‌ಗೆ ಕಿವೀಸ್ ಆಲೌಟ್

IND vs NZ: ಸರಿಯಾಗಿ ಶರ್ಟ್ ಹಾಕ್ಕೊಳ್ಳೋಕೂ ಬರಲ್ವಾ… ಕೆಎಲ್ ರಾಹುಲ್ ಪಾಲಿಗೆ ಮೈದಾನದಲ್ಲೇ ತಂದೆಯಾದ ಕೊಹ್ಲಿ Funny Video

ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ದಿಢೀರ್ ವಿದಾಯ: 13 ವರ್ಷಗಳ ರೆಡ್ ಬಾಲ್ ಪ್ರಯಾಣಕ್ಕೆ ಅಂತ್ಯ

ಭಾರತ vs ನ್ಯೂಜಿಲೆಂಡ್ 2ನೇ ಏಕದಿನ ಪಂದ್ಯ: ಪಂದ್ಯದ ಸಮಯ, ನೇರ ಪ್ರಸಾರ ವಿವರ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments