Select Your Language

Notifications

webdunia
webdunia
webdunia
webdunia

ರವಿಶಾಸ್ತ್ರಿ ಜೊತೆಗಿದ್ದ ಬೌಲಿಂಗ್, ಫೀಲ್ಡಿಂಗ್ ಕೋಚ್ ಗೂ ಕೊರೋನಾ ದೃಢ

ರವಿಶಾಸ್ತ್ರಿ ಜೊತೆಗಿದ್ದ ಬೌಲಿಂಗ್, ಫೀಲ್ಡಿಂಗ್ ಕೋಚ್ ಗೂ ಕೊರೋನಾ ದೃಢ
ಲಂಡನ್ , ಸೋಮವಾರ, 6 ಸೆಪ್ಟಂಬರ್ 2021 (17:36 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಜೊತೆಗೆ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಗೂ ಕೊರೋನಾ ಸೋಂಕು ದೃಢಪಟ್ಟಿದೆ.


ರವಿಶಾಸ್ತ್ರಿಗೆ ಕೊರೋನಾ ದೃಢಪಟ್ಟ ಬೆನ್ನಲ್ಲೇ ಈ ಇಬ್ಬರೂ ಕೋಚ್ ಗಳೂ ಮುನ್ನೆಚ್ಚರಿಕಾ ಕ್ರಮವಾಗಿ ಐಸೋಲೇಟ್ ಆಗಿದ್ದರು. ಇದೀಗ ಅವರ ವರದಿಯೂ ಪಾಸಿಟಿವ್ ಬಂದಿರುವುದು ತಿಳಿದುಬಂದಿದೆ.

ಈ ಎಲ್ಲಾ ಸಿಬ್ಬಂದಿಗಳೂ ಮ್ಯಾಂಚೆಸ್ಟರ್ ಗೆ ಅಂತಿಮ ಟೆಸ್ಟ್ ಪಂದ್ಯದ ವೇಳೆಗೆ ತಂಡದ ಜೊತೆಗೆ ಪ್ರಯಾಣಿಸಲ್ಲ. ಲಂಡನ್ ನಲ್ಲಿಯೇ ಉಳಿದುಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಮಾಸಿಕ ಪ್ರಶಸ್ತಿಗೆ ನಾಮಿನೇಟ್ ಆದ ಬುಮ್ರಾ, ಜೋ ರೂಟ್