Select Your Language

Notifications

webdunia
webdunia
webdunia
webdunia

ನಿವೃತ್ತಿ ಬಗ್ಗೆ ಸುರೇಶ್ ರೈನಾಗೆ ಧೋನಿ ಹೇಳಿದ್ದೇನು?

ನಿವೃತ್ತಿ ಬಗ್ಗೆ ಸುರೇಶ್ ರೈನಾಗೆ ಧೋನಿ ಹೇಳಿದ್ದೇನು?
ಚೆನ್ನೈ , ಗುರುವಾರ, 11 ಮೇ 2023 (07:20 IST)
Photo Courtesy: Twitter
ಚೆನ್ನೈ: ಐಪಿಎಲ್ 2023 ರಲ್ಲಿ ಧೋನಿ ನಿವೃತ್ತಿಯಾಗಬಹುದು ಎಂದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಅದು ಸುಳ್ಳಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿಗೆ ಈಗಲೇ 41 ವರ್ಷ. ಧೋನಿ ಈ ವರ್ಷ ಸಿಎಸ್ ಕೆ ಟ್ರೋಫಿ ಗೆದ್ದರೆ ನಿವೃತ್ತಿಯಾಗಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿದೆ. ಆದರೆ ಅದು ಸುಳ್ಳಾಗಿದೆ.

ಈ ಬಗ್ಗೆ ಮಾಜಿ ಸಹ ಆಟಗಾರ ಸುರೇಶ್ ರೈನಾ ವಿವರಿಸಿದ್ದಾರೆ. ಧೋನಿ ತಮ್ಮ ಬಳಿ ನಿವೃತ್ತಿ ನಿರ್ಧಾರದ ಬಗ್ಗೆ ಏನು ಹೇಳಿದ್ದಾರೆಂದು ರೈನಾ ಬಹಿರಂಗಪಡಿಸಿದ್ದಾರೆ. ನಾನು ಈ ವರ್ಷ ಟ್ರೋಫಿ ಗೆದ್ದರೂ ಇನ್ನೊಂದು ವರ್ಷ ಐಪಿಎಲ್ ಆಡುವುದಾಗಿ ಧೋನಿ ತಿಳಿಸಿದ್ದಾರೆ ಎಂದು ರೈನಾ ಹೇಳಿದ್ದಾರೆ. ಇದು ಸಿಎಸ್ ಕೆ ಅಭಿಮಾನಿಗಳ ಸಂತೋಷ ಹೆಚ್ಚಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಸ್ತ್ರಚಿಕಿತ್ಸೆಗೊಳಗಾದ ಕೆಎಲ್ ರಾಹುಲ್: ಇನ್ನೆಷ್ಟು ದಿನ ಬ್ರೇಕ್?