Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಕೆಕೆಆರ್ ಗೆ ರಾಜಸ್ಥಾನ್ ಸವಾಲು

ಐಪಿಎಲ್ 2023: ಕೆಕೆಆರ್ ಗೆ ರಾಜಸ್ಥಾನ್ ಸವಾಲು
ಕೋಲ್ಕೊತ್ತಾ , ಗುರುವಾರ, 11 ಮೇ 2023 (07:00 IST)
ಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ಇಂದು ಕೋಲ್ಕೊತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಪಂದ್ಯ ನಡೆಯಲಿದೆ.

ಕೆಕೆಆರ್ ಇದುವರೆಗೆ ಆಡಿದ 11 ಪಂದ್ಯಗಳ ಪೈಕಿ 5 ರಲ್ಲಿ ಗೆಲುವು ಕಂಡಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಪಡೆದ ಥ್ರಿಲ್ಲಿಂಗ್ ಗೆಲುವು ಕೆಕೆಆರ್ ಆತ್ಮವಿಶ್ವಾಸ ಹೆಚ್ಚಿಸಿರುತ್ತದೆ.

ಇನ್ನೊಂದೆಡೆ ರಾಜಸ್ಥಾನ್ ಸತತ ಮೂರು ಸೋಲುಗಳಿಂದ ಕಂಗೆಟ್ಟಿದೆ. ಇದೀಗ ಗೆಲುವಿನ ಒತ್ತಡದಲ್ಲಿದೆ. ಆಡಿದ 11 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿದ್ದರೂ ಇತ್ತೀಚೆಗಿನ ಪಂದ್ಯಗಳಲ್ಲಿ ಕ್ಲಿಕ್ ಆಗದೇ ಇರುವುದು ಸಂಜು ಸ್ಯಾಮ್ಸನ್ ಪಡೆಯ ವಿಶ್ವಾಸ ಕುಗ್ಗಿಸಿದೆ. ಈ ಪಂದ್ಯ ಸಂಜೆ 7.30. ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಸಿಎಸ್ ಕೆಗೆ ಡೆಲ್ಲಿ ವಿರುದ್ಧ ಗೆಲುವು