Webdunia - Bharat's app for daily news and videos

Install App

ಕೊನೆಗೂ ಟೀಂ ಇಂಡಿಯಾ ಎದುರು ಕ್ಲಿಕ್ ಆದ ಸ್ಟೀವ್ ಸ್ಮಿತ್ ಶತಕ

Webdunia
ಶುಕ್ರವಾರ, 8 ಜನವರಿ 2021 (09:05 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಅತಿಥೇಯ ಆಸ್ಟ್ರೇಲಿಯಾ ಇತ್ತೀಚೆಗಿನ ವರದಿ ಬಂದಾಗ 8 ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿದೆ.


ಕಳಪೆ ಫಾರ್ಮ್ ನಲ್ಲಿದ್ದ  ಸ್ಟೀವ್ ಸ್ಮಿತ್ ಶತಕ ಗಳಿಸಿ ಫಾರ್ಮ್ ಗೆ ಮರಳಿದ್ದಾರೆ. ಇದೀಗ ಅವರು 109 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನಿನ್ನೆಯ ದಿನದಂತ್ಯಕ್ಕೆ ಆಸೀಸ್ 2 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತ್ತು. ಇಂದು ಜಸ್ಪ್ರೀತ್ ಬುಮ್ರಾ ಮತ್ತು ನವದೀಪ್ ಸೈನಿ ತಲಾ 2, ರವೀಂದ್ರ ಜಡೇಜಾ 3 ಕಬಳಿಸಿ ಆಸ್ಟ್ರೇಲಿಯಾವನ್ನು ನಿಯಂತ್ರಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಮಿಂಚಿದ ಅಭಿಷೇಕ್‌ ಶರ್ಮಾ, ಕ್ಲಾಸೆನ್‌: ಮುಂಬೈ ಗೆಲುವಿಗೆ 163 ರನ್‌ ಗುರಿ ನೀಡಿದ ಹೈದರಾಬಾದ್‌

IPL 2025: ಟಾಸ್‌ ಗೆದ್ದ ಮುಂಬೈ ಫೀಲ್ಡಿಂಗ್‌ ಆಯ್ಕೆ: ವಾಂಖೆಡೆಯಲ್ಲಿ ರನ್‌ ಮಳೆಯ ನಿರೀಕ್ಷೆ

IPL 2025: ನಾಳೆ ತವರಿನಲ್ಲಿ ಪಂಜಾಬ್ ಎದುರಿಸಲಿರುವ ಆರ್‌ಸಿಬಿ, ಟೆನ್ಷನ್‌ನಲ್ಲಿ ಅಭಿಮಾನಿಗಳು

IPL 2025 Today Prediction:ಇಂದು ಮುಂಬೈ ಇಂಡಿಯನ್ಸ್‌- ಸನ್‌ರೈಸರ್ಸ್‌ ಹೈದರಾಬಾದ್‌ ಮುಖಾಮುಖಿ, ಇವರಿಗೆ ಗೆಲುವು ಪಕ್ಕಾ

Team India: ಡ್ರೆಸ್ಸಿಂಗ್ ರೂಂ ಮಾಹಿತಿ ಲೀಕ್: ಗೌತಮ ಗಂಭೀರ್ ಪಟಾಲಂ ಸೇರಿದಂತೆ ಸಹಾಯಕ ಸಿಬ್ಬಂದಿಗಳನ್ನು ಕಿತ್ತೆಸೆದ ಬಿಸಿಸಿಐ

ಮುಂದಿನ ಸುದ್ದಿ
Show comments