Select Your Language

Notifications

webdunia
webdunia
webdunia
webdunia

ದಾಖಲೆಯ ಪಂದ್ಯದಲ್ಲೇ ಶ್ರೀಲಂಕಾಗೆ ಮೊದಲ ಆಘಾತ

ದಾಖಲೆಯ ಪಂದ್ಯದಲ್ಲೇ ಶ್ರೀಲಂಕಾಗೆ ಮೊದಲ ಆಘಾತ
ಕೊಲೊಂಬೊ , ಗುರುವಾರ, 24 ಆಗಸ್ಟ್ 2017 (14:11 IST)
ಕೊಲೊಂಬೊ: ಟೀಂ ಇಂಡಿಯಾ ವಿರುದ್ಧ ಇಂದು ದಾಖಲೆಯ ಪಂದ್ಯವಾಡುತ್ತಿರುವ ಶ್ರೀಲಂಕಾ ತಂಡಕ್ಕೆ ಮೊದಲ ಹೆಜ್ಜೆಯಲ್ಲೇ ಸೋಲಾಗಿದೆ.

 
ಟೀಂ ಇಂಡಿಯಾ ಟಾಸ್ ಗೆದ್ದಿದ್ದು, ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದೆ. 800 ನೇ ಏಕದಿನ ಪಂದ್ಯವಾಡುತ್ತಿರುವ ಲಂಕಾಗೆ ಇದು ಸ್ಮರಣೀಯ  ಪಂದ್ಯ. ಆದರೆ ಟಾಸ್ ಗೆಲ್ಲುವಲ್ಲಿ ವಿಫಲವಾಗಿದೆ.

ಭಾರತ ತಂಡ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಮೊದಲ ಪಂದ್ಯವಾಡಿದ ಆಟಗಾರರೇ ಇಂದೂ ಕಣಕ್ಕಿಳಿಯುತ್ತಿದ್ದಾರೆ. ಆದರೆ ಅತ್ತ ಲಂಕಾದಲ್ಲಿ ದುಷ್ಮಂತಾ, ಅಖಿಲ ಧನಂಜಯ ಮತ್ತು ಮಿಲಿಂದ ಸಿರಿವರ್ಧನ ಕಣಕ್ಕಿಳಿಯುತ್ತಿದ್ದಾರೆ.

ಇದನ್ನೂ ಓದಿ.. ರಿಯಾಲಿಟಿ ಶೋನಲ್ಲಿ ಮಿಂಚಬೇಕಿದ್ದವ ಮಸಣ ಸೇರಿದ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಬಗ್ಗೆ ಕಾಮೆಂಟ್ ಮಾಡೊದು ಕೊಹ್ಲಿಗೆ ಇಷ್ಟವಾಗ್ತಿಲ್ಲ!