Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಯಾವತ್ತಿಗೂ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ: ಗಂಗೂಲಿ

ಟೀಂ ಇಂಡಿಯಾ ಯಾವತ್ತಿಗೂ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ: ಗಂಗೂಲಿ
ದುಬೈ , ಶನಿವಾರ, 23 ಅಕ್ಟೋಬರ್ 2021 (08:45 IST)
ದುಬೈ: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಮೊದಲ ಪಂದ್ಯವಾಡಲು ಸಜ್ಜಾಗಿರುವ ಟೀಂ ಇಂಡಿಯಾ ಎಂದೆಂದಿಗೂ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.


‘ಭಾರತದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಹೀಗಾಗಿ ಪ್ರತೀ ಬಾರಿ ವಿಶ್ವಕಪ್ ನಡೆಯುವಾಗಲೂ ಭಾರತ ಚಾಂಪಿಯನ್ ಆಗುವ ಫೇವರಿಟ್ ತಂಡವಾಗಿರುತ್ತದೆ’ ಎಂದು ಗಂಗೂಲಿ ಆಂಗ್ಲ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್ ಭಾರತದ ಆತಿಥ್ಯದಲ್ಲಿ ಯುಎಇನಲ್ಲಿ ನಡೆಯುತ್ತಿದೆ. ಈ ವಿಶ್ವಕಪ್ ನಲ್ಲಿ ಇದುವರೆಗೆ ಎರಡು ಅಭ್ಯಾಸ ಪಂದ್ಯಗಳಾಡಿರುವ ಟೀಂ ಇಂಡಿಯಾ ಎರಡರಲ್ಲೂ ಗೆಲುವು ಸಾಧಿಸಿದೆ. ಮೊದಲ ಪಂದ್ಯ ಭಾನುವಾರ ಪಾಕಿಸ್ತಾನದ ಜೊತೆ ಆಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಗೆಲ್ಲುವುದು ಮುಖ್ಯ, ಮದುವೆಯಲ್ಲ: ಅಫ್ಘನ್ ಬೌಲರ್ ರಶೀದ್ ಖಾನ್