Select Your Language

Notifications

webdunia
webdunia
webdunia
webdunia

ಐಸಿಸಿ ಪ್ರತಿಷ್ಠಿತ ಹುದ್ದೆಗೆ ಅನಿಲ್ ಕುಂಬ್ಳೆ ಸ್ಥಾನಕ್ಕೆ ಸೌರವ್ ಗಂಗೂಲಿ

ಐಸಿಸಿ ಪ್ರತಿಷ್ಠಿತ ಹುದ್ದೆಗೆ ಅನಿಲ್ ಕುಂಬ್ಳೆ ಸ್ಥಾನಕ್ಕೆ ಸೌರವ್ ಗಂಗೂಲಿ
ದುಬೈ , ಬುಧವಾರ, 17 ನವೆಂಬರ್ 2021 (16:51 IST)
ದುಬೈ: ಐಸಿಸಿಯ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇಮಕವಾಗಿದ್ದಾರೆ. ಈ ಮೊದಲು ಅನಿಲ್ ಕುಂಬ್ಳೆ ಈ ಹುದ್ದೆಯಲ್ಲಿದ್ದರು.

ಕುಂಬ್ಳೆ ಈಗಾಗಲೇ ಗರಿಷ್ಠ ಮೂರೂವರೆ ವರ್ಷಗಳ ಅವಧಿ ಮುಗಿಸಿರುವ ಹಿನ್ನಲೆಯಲ್ಲಿ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಅವರ ಸ್ಥಾನಕ್ಕೆ ಮತ್ತೊಬ್ಬ ಭಾರತೀಯ ಕ್ರಿಕೆಟಿಗರೇ ನೇಮಕಗೊಂಡಿರುವುದು ವಿಶೇಷ.

ಕ್ರಿಕೆಟ್ ನ ನಿಯಮ ಬದಲಾವಣೆ, ಹೊಸ ನೀತಿ ಸಂಹಿತೆ ಸೇರ್ಪಡೆ ಮಾಡುವುದು ಇತ್ಯಾದಿ ಮಹತ್ವದ ತೀರ್ಮಾನಗಳನ್ನು ಈ ಕ್ರಿಕೆಟ್ ಸಮಿತಿ ಕೈಗೊಳ್ಳುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಕೋಚ್ ರಾಹುಲ್ ದ್ರಾವಿಡ್ ಏಕಾಂಗಿ