Select Your Language

Notifications

webdunia
webdunia
webdunia
webdunia

ಇನ್ನೊಂದು ವರ್ಷ ಕ್ರಿಕೆಟ್ ನೋಡೋಕ್ಕಾಗಲ್ಲ!

ಇನ್ನೊಂದು ವರ್ಷ ಕ್ರಿಕೆಟ್ ನೋಡೋಕ್ಕಾಗಲ್ಲ!
ಇಸ್ಲಾಮಾಬಾದ್ , ಮಂಗಳವಾರ, 21 ಏಪ್ರಿಲ್ 2020 (10:27 IST)
ಇಸ್ಲಾಮಾಬಾದ್: ಕೊರೋನಾವೈರಸ್ ನಿಂದಾಗಿ ಜಗತ್ತೇ ಲಾಕ್ ಡೌನ್ ಸ್ಥಿತಿಯಲ್ಲಿದ್ದು, ಸದ್ಯದ ಪರಿಸ್ಥಿತಿ ನೋಡಿದರೆ ಯಾವ ಕ್ರೀಡಾ ಕೂಟವೂ ನಡೆಯುವ ಸ್ಥಿತಿಯಲ್ಲಿಲ್ಲ. ಇದಕ್ಕೆ ಕ್ರಿಕೆಟ್ ಕೂಡಾ ಹೊರತಲ್ಲ.


ಜನರ ಸಾಮಾನ್ಯ ಜೀವನವೇ ಯಾವಾಗ ಪುನರಾರಂಭವಾಗುತ್ತದೆ ಎಂದು ಗೊತ್ತಿಲ್ಲ. ಹಾಗಿರುವಾಗ ಕ್ರಿಕೆಟ್ ಎಲ್ಲಿ ಬಂತು? ಇನ್ನು ಒಂದು ವರ್ಷಕ್ಕೆ ಕ್ರಿಕೆಟ್ ನೋಡಲು ಸಾಧ‍್ಯವಿಲ್ಲವೇನೋ ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಹೇಳಿದ್ದಾರೆ.

ಐಪಿಎಲ್ ಈಗಾಗಲೇ ರದ್ದಾಗುವ ಭೀತಿಯಲ್ಲಿದೆ. ಅದರ ಬಳಿಕ ಹಲವು ಎರಡು ದೇಶಗಳ ನಡುವಿನ ಕ್ರಿಕೆಟ್ ಸರಣಿಗಳು, ಟಿ20 ವಿಶ್ವಕಪ್ ಎಲ್ಲವೂ ಅನಿಶ್ಚಿತತೆಯಲ್ಲಿದೆ. ಈ ಕಾರಣಕ್ಕೆ ಅಖ್ತರ್ ಈ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಕಾಮೆಂಟೇಟರ್ ಆಗಲ್ವಂತೆ ಯುವರಾಜ್ ಸಿಂಗ್