ಟೀಂ ಇಂಡಿಯಾವನ್ನು ಟೀಕಿಸಿದ ಮೈಕಲ್ ವಾನ್ ಗೆ ತಿರುಗೇಟು ಕೊಟ್ಟ ಶೇನ್ ವಾರ್ನ್

Webdunia
ಸೋಮವಾರ, 15 ಫೆಬ್ರವರಿ 2021 (09:23 IST)
ಚೆನ್ನೈ: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮವಾಗಿ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡುತ್ತಿದ್ದು, ಇಂಗ್ಲೆಂಡ್ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಹೊಟ್ಟೆ ಉರಿ ಪಟ್ಟುಕೊಂಡು ಟ್ವೀಟ್ ಮಾಡಿದ್ದಾರೆ. ಆದರೆ ವಾನ್ ಮಾಡಿದ ಟ್ವೀಟ್ ಗೆ ಆಸೀಸ್ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ತಿರುಗೇಟು ಕೊಟ್ಟಿದ್ದಾರೆ.


‘ಎರಡು ಅವಧಿಗಿಂತ ಮೊದಲೇ ಒಂದು ಇನಿಂಗ್ಸ್ ಮುಗಿದಿದೆ. ಭಾರತ ಮೊದಲನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ರೀತಿ ಮೊದಲನೇ ಟೆಸ್ಟ್ ನಲ್ಲಿ ಬ್ಯಾಟಿಂಗ್ ಮಾಡಿದ್ದರೆ, ಪಂದ್ಯ ಡ್ರಾ ಆಗುತ್ತಿತ್ತು. ಇದು ಟೆಸ್ಟ್ ಕ್ರಿಕೆಟ್‍ ಗೆ ಉತ್ತಮ ಪಿಚ್ ಅಲ್ಲ’ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಟೀಕಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಶೇನ್ ವಾರ್ನ್ ‘ಕಳೆದ ಪಂದ್ಯದಲ್ಲಿ ಭಾರತ ಸೋತಾಗ ಪಿಚ್ ಚೆನ್ನಾಗಿರಲಿಲ್ಲ ಎಂದು ಯಾರೂ ಹೇಳಿರಲಿಲ್ಲ. ಈ ಪಂದ್ಯದಲ್ಲಿ ಪಿಚ್ ಎರಡೂ ತಂಡಗಳಿಗೆ ಸಮನಾಗಿ ತಿರುವು ಪಡೆಯುತ್ತಿತ್ತು. ಇಂಗ್ಲೆಂಡ್ ಕಳಪೆ ಆಟವಾಡಿದೆ ಮತ್ತು ರೋಹಿತ್, ಪಂತ್, ಅಜಿಂಕ್ಯಾ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ತೋರಿಸಿಕೊಟ್ಟರು’ ಎಂದು ವಾರ್ನ್ ತಿರುಗೇಟು ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ T20I ನಾಯಕತ್ವ ಯಾರ ಹೆಗಲಿಗೆ

ಹಾಲಿ ಐಪಿಎಲ್‌ನಲ್ಲಿ ಕಣಕ್ಕಿಳಿಯದ ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ ಘೋಷಣೆಯತ್ತ ಎಲ್ಲರ ಚಿತ್ತ

ಅಭಿಮಾನಿಯ ಕಣ್ಣೀರಿಗೆ ಕರಗಿದ ಹಿಟ್‌ಮ್ಯಾನ್: ಪುಟ್ಟ ಬಾಲಕಿಗೆ ಸರ್ಪ್ರೈಸ್ ನೀಡಿದ ರೋಹಿತ್ ಶರ್ಮಾ Video

ಇದ್ಯಾವ ಟೈಪ್ ಬೌಲಿಂಗ್... ಕೃಣಾಲ್ ಪಾಂಡ್ಯ ಬೌಲಿಂಗ್ ಗೆ ಕಾವ್ಯಾ ಮಾರನ್ ಸಿಟ್ಟು: Viral video

ಟ್ರಾವಿಸ್ ಹೆಡ್ ಮೇಲೆ ಕೋಪ, ಕ್ರೀಡಾ ಸ್ಪೂರ್ತಿ ಮರೆತರಾ ಕಿಂಗ್ ಕೊಹ್ಲಿ: Video

ಮುಂದಿನ ಸುದ್ದಿ
Show comments