Select Your Language

Notifications

webdunia
webdunia
webdunia
webdunia

ನನ್ನ ಜೊತೆ ಮಾತನಾಡಲು ನಿಮಗೆ ಸಮಸ್ಯೆಯಿದೆಯೇ? ರವೀಂದ್ರ ಜಡೇಜಾಗೆ ಸಂಜಯ್ ಮಂಜ್ರೇಕರ್ ಪ್ರಶ್ನೆ

ನನ್ನ ಜೊತೆ ಮಾತನಾಡಲು ನಿಮಗೆ ಸಮಸ್ಯೆಯಿದೆಯೇ? ರವೀಂದ್ರ ಜಡೇಜಾಗೆ ಸಂಜಯ್ ಮಂಜ್ರೇಕರ್ ಪ್ರಶ್ನೆ
ಮುಂಬೈ , ಸೋಮವಾರ, 29 ಆಗಸ್ಟ್ 2022 (09:50 IST)
ಮುಂಬೈ: ಕ್ರಿಕೆಟ್ ಪ್ರಿಯರಿಗೆ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಮತ್ತು ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ನಡುವಿನ ಕಿತ್ತಾಟ ಗೊತ್ತೇ ಇರುತ್ತದೆ.

ಈ ಹಿಂದೆ ಜಡೇಜಾ ಒಬ್ಬ ಸಾಮಾನ್ಯ ಆಟಗಾರ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದರಿಂದ ಇಬ್ಬರ ನಡುವೆ ಮಾತಿನ ಗುದ್ದಾಟ ನಡೆದಿತ್ತು. ಆದರೆ ನಿನ್ನೆ ಪಾಕ್ ವಿರುದ್ಧದ ಪಂದ್ಯದ ಬಳಿಕ ಅದೇ ಸಂಜಯ್ ಮಂಜ್ರೇಕರ್, ಜಡೇಜಾರನ್ನು ಮಾತನಾಡಿಸುವ ಪರಿಸ್ಥಿತಿ ಬಂತು.

ಈ ವೇಳೆ ಮಂಜ್ರೇಕರ್ ಆರಂಭದಲ್ಲೇ ನಿಮಗೆ ನನ್ನ ಜೊತೆ ಮಾತನಾಡಲು ಯಾವುದೇ ಸಮಸ್ಯೆಯಿಲ್ಲ ಅಲ್ಲವೇ? ಎಂದು ಕೇಳಿಕೊಂಡೇ ಮಾತು ಶುರು ಮಾಡಿದರು. ಇದಕ್ಕೆ ಜಡೇಜಾ ಕೂಡಾ ನಗುತ್ತಲೇ ಖಂಡಿತಾ ಇಲ್ಲ ಎಂದು ಪಂದ್ಯದ ಬಗ್ಗೆ ಮಾತನಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪರ್ವಾಗಿಲ್ಲ ಬಿಡು ಎಂದು ಸನ್ನೆ ಮಾಡಿ ಸಿಕ್ಸರ್ ಸಿಡಿಸಿದ ಹಾರ್ದಿಕ್: ದಿನೇಶ್ ಕಾರ್ತಿಕ್ ಮಾಡಿದ್ದೇನು ಗೊತ್ತಾ?