Select Your Language

Notifications

webdunia
webdunia
webdunia
webdunia

ಶ್ರೀಲಂಕಾ ಅಭಿಮಾನಿಯ ಮನೆಗೆ ಭೇಟಿ ನೀಡಿದ ರೋಹಿತ್ ಶರ್ಮಾ

ಶ್ರೀಲಂಕಾ ಅಭಿಮಾನಿಯ ಮನೆಗೆ ಭೇಟಿ ನೀಡಿದ ರೋಹಿತ್ ಶರ್ಮಾ
ಕೊಲೊಂಬೋ , ಶನಿವಾರ, 9 ಸೆಪ್ಟಂಬರ್ 2023 (09:31 IST)
ಕೊಲೊಂಬೋ: ಏಷ್ಯಾ ಕಪ್ ಆಡಲು ಶ್ರೀಲಂಕಾದಲ್ಲಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಭಿಮಾನಿಯ ಮನೆಗೆ ಭೇಟಿ ನೀಡಿದ್ದಾರೆ.

ಶ್ರೀಲಂಕಾದ ಅಧಿಕೃತ ಅಭಿಮಾನಿ ಅಂಕಲ್ ಪರ್ಸಿ ರೋಹಿತ್ ಶರ್ಮಾ ಅಭಿಮಾನಿಯೂ ಹೌದು. ಈ ಹಿಂದೆಯೂ ರೋಹಿತ್ ಅವರನ್ನು ಭೇಟಿಯಾಗಿದ್ದು ಇದೆ. ಆದರೆ ಈಗ ಅನಾರೋಗ್ಯ ಕಾರಣದಿಂದ ಅಂಕಲ್ ಪರ್ಸಿಗೆ ಮೈದಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಸ್ವತಃ ರೋಹಿತ್ ಶರ್ಮಾ ಅವರೇ ಅಂಕಲ್ ಪರ್ಸಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ರೋಹಿತ್ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಬಂದೊಡನೇ ಸಂಜು ಸ್ಯಾಮ್ಸನ್ ಟೀಂ ಇಂಡಿಯಾದಿಂದ ಔಟ್