Select Your Language

Notifications

webdunia
webdunia
webdunia
webdunia

ವಿಶೇಷ ಚೇತನ ಅಭಿಮಾನಿಯ ಭೇಟಿ ಮಾಡಿದ ಕೊಹ್ಲಿ-ರೋಹಿತ್ ಶರ್ಮಾ

ವಿಶೇಷ ಚೇತನ ಅಭಿಮಾನಿಯ ಭೇಟಿ ಮಾಡಿದ ಕೊಹ್ಲಿ-ರೋಹಿತ್ ಶರ್ಮಾ
ದುಬೈ , ಮಂಗಳವಾರ, 30 ಆಗಸ್ಟ್ 2022 (09:40 IST)
ದುಬೈ: ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್  ಕ್ರಿಕೆಟ್ ನ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶೇಷ ಚೇತನ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ.

ಶ್ರೀಲಂಕಾ ತಂಡದ ಸಮರ್ಥಕ ಸೇನನಾಯಕೆ ರೋಹಿತ್, ಕೊಹ್ಲಿಯ ಅಪ್ಪಟ ಅಭಿಮಾನಿ. ಈ ಹಿಂದೆಯೂ ಸೇನನಾಯಕೆ ಭಾರತೀಯ ಕ್ರಿಕೆಟಿಗರನ್ನು ಭೇಟಿ ಮಾಡಿದ್ದರು.

ಇದೀಗ ಏಷ್ಯಾ ಕಪ್ ವೀಕ್ಷಿಸಲು ದುಬೈಗೆ ಬಂದಿರುವ ಸೇನನಾಯಕೆ ಮತ್ತೆ ರೋಹಿತ್ ಮತ್ತು ಕೊಹ್ಲಿಯನ್ನು ಭೇಟಿ ಮಾಡಿದ್ದಾರೆ. ವಿಶೇಷ ಚೇತನರಾಗಿರುವ ಸೇನನಾಯಕೆ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರಿಗೂ ವಿಶೇಷ ಪ್ರೀತಿಯಿದೆ. ಅವರ ಈ ಭೇಟಿಯ ಕ್ಷಣಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಧ್ವಜ ಹಿಡಿಯಲು ನಿರಾಕರಿಸಿದ ಬಿಸಿಸಿಐ ಕಾರ್ಯದರ್ಶಿ ವಿರುದ್ಧ ಭಾರೀ ಟೀಕೆ