Select Your Language

Notifications

webdunia
webdunia
webdunia
webdunia

ಅಂತಿಮ ಟೆಸ್ಟ್ ಗಳಿಗೆ ರೋಹಿತ್ ಉಪನಾಯಕ, ಟಿ ನಟರಾಜನ್ ಗೆ ಬುಲಾವ್

ಅಂತಿಮ ಟೆಸ್ಟ್ ಗಳಿಗೆ ರೋಹಿತ್ ಉಪನಾಯಕ, ಟಿ ನಟರಾಜನ್ ಗೆ ಬುಲಾವ್
ಸಿಡ್ನಿ , ಶನಿವಾರ, 2 ಜನವರಿ 2021 (09:25 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗೆ ರೋಹಿತ್ ಶರ್ಮಾರನ್ನು ಉಪನಾಯಕರಾಗಿ ಮಾಡಲಾಗಿದ್ದು, ಉಮೇಶ್ ಯಾದವ್ ಸ್ಥಾನಕ್ಕೆ ಯುವ ವೇಗಿ ಟಿ ನಟರಾಜನ್ ಗೆ ಬುಲಾವ್ ನೀಡಲಾಗಿದೆ.

 
natarajan

ಫಿಟ್ ಟೀಂ ಇಂಡಿಯಾ ಕೂಡಿಕೊಂಡಿರುವ ರೋಹಿತ್ ಗೆ ಉಪನಾಯಕನ ಪಟ್ಟ ನೀಡಲಾಗಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಚೇತೇಶ್ವರ ಪೂಜಾರ ಉಪನಾಯಕರಾಗಿದ್ದರು. ಆದರೆ ಈಗ ರೋಹಿತ್ ಮರಳಿರುವುದರಿಂದ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದೆ. ಇನ್ನು, ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ವೇಗಿ ಉಮೇಶ್ ಯಾದವ್ ಸ್ಥಾನಕ್ಕೆ ಯುವ ವೇಗಿ ಟಿ ನಟರಾಜನ್ ಗೆ ಅವಕಾಶ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ತೂಕ ಇಳಿಸಿಕೊಂಡಿದ್ದ ರೋಹಿತ್ ಶರ್ಮಾ