Select Your Language

Notifications

webdunia
webdunia
webdunia
webdunia

ನಂ.3 ವಿರಾಟ್ ಕೊಹ್ಲಿಗೇ ಫಿಕ್ಸ್: ರೋಹಿತ್ ಶರ್ಮಾ

ನಂ.3 ವಿರಾಟ್ ಕೊಹ್ಲಿಗೇ ಫಿಕ್ಸ್: ರೋಹಿತ್ ಶರ್ಮಾ
ಮುಂಬೈ , ಮಂಗಳವಾರ, 22 ಆಗಸ್ಟ್ 2023 (09:50 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಸ್ಟಾರ್ ಬ್ಯಾಟಿಗ ವಿರಾಟ್ ಕೊಹ್ಲಿ ಬ್ಯಾಟಿಂಗ್ ಸ್ಥಾನ ಬದಲಾಗಲಿದೆ ಎಂದು ಸುದ್ದಿಯೊಂದು ಹರಡಿತ್ತು. ಅದಕ್ಕೀಗ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.

ಏಷ್ಯಾ ಕಪ್ ಗೆ ತಂಡ ಪ್ರಕಟಿಸಿದ ಬಳಿಕ ಮಾಧ‍್ಯಮಗಳ ಜೊತೆ ಮಾತನಾಡುವಾಗ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಬಗ್ಗೆ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.

‘ಆರಂಭಿಕರು ಅವರ ಸ್ಥಾನದಲ್ಲೇ ಆಡಲಿದ್ದಾರೆ. ಅದೇ ರೀತಿ ಮೂರನೇ ಕ್ರಮಾಂಕ (ವಿರಾಟ್ ಕೊಹ್ಲಿ) ಕೂಡಾ ಫಿಕ್ಸ್ ಆಗಿದೆ. ಕೆಎಲ್ ರಾಹುಲ್ ಗಾಯಗೊಳ್ಳುವ ಮೊದಲು ಐದನೇ ಕ್ರಮಾಂಕದಲ್ಲಿ ಆಡಿದ್ದರು. ಈಗಲೂ ಅದು ಮುಂದುವರಿಯಲಿದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲು ಇನ್ನೂ ಇದೆ ಅವಕಾಶ: ರೋಹಿತ್ ಶರ್ಮಾ