Select Your Language

Notifications

webdunia
webdunia
webdunia
webdunia

ಈಗಲೂ ಕೊಹ್ಲಿ ನಮ್ಮ ನಾಯಕ: ರೋಹಿತ್ ಶರ್ಮಾ ಹೇಳಿಕೆ

ಈಗಲೂ ಕೊಹ್ಲಿ ನಮ್ಮ ನಾಯಕ: ರೋಹಿತ್ ಶರ್ಮಾ ಹೇಳಿಕೆ
ಮುಂಬೈ , ಗುರುವಾರ, 9 ಡಿಸೆಂಬರ್ 2021 (17:00 IST)
ಮುಂಬೈ: ವಿರಾಟ್ ಕೊಹ್ಲಿಯಿಂದ ಸೀಮಿತ ಓವರ್ ಗಳ ನಾಯಕತ್ವ ಪಡೆದುಕೊಂಡಿರುವ ರೋಹಿತ್ ಶರ್ಮಾ ಕೊಹ್ಲಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೊಹ್ಲಿ ಈಗಲೂ ನಮ್ಮ ನಾಯಕ. ಅವರ ಅನುಭವ, ಬ್ಯಾಟಿಂಗ್ ನಮಗೆ ಅತೀ ಅಗತ್ಯ. ಅದು ಯಾವುದನ್ನೂ ಕಳೆದುಕೊಳ್ಳಲಾರೆವು ಎಂದಿದ್ದಾರೆ.

‘ಕೊಹ್ಲಿ ಈಗಲೂ ನಮ್ಮ ನಾಯಕ. ಎಷ್ಟೋ ಸಂದರ್ಭಗಳಲ್ಲಿ ಅವರು ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ತಂಡದಲ್ಲಿ ಅವರ ಉಪಸ್ಥಿತಿ ತುಂಬಾ ಮುಖ್ಯ. ಕೊಹ್ಲಿಯಂತಹ ಆಟಗಾರ ತಂಡಕ್ಕೆ ಯಾವತ್ತೂ ಮುಖ್ಯ’ ಎಂದು ನೂತನ ನಾಯಕ ರೋಹಿತ್ ಹಾಡಿ ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ ಒಲ್ಲೆನೆಂದರೂ ಬಿಸಿಸಿಐ ಏಕದಿನ ನಾಯಕತ್ವ ಕಿತ್ತುಕೊಂಡಿತಾ?!