Select Your Language

Notifications

webdunia
webdunia
webdunia
webdunia

ಐಪಿಎಲ್ ಟ್ರೋಫಿ ಜೊತೆ ನಾಯಕರ ಫೋಟೋ ಶೂಟ್: ರೋಹಿತ್ ಮಾತ್ರ ನಾಪತ್ತೆ!

ಐಪಿಎಲ್ ಟ್ರೋಫಿ ಜೊತೆ ನಾಯಕರ ಫೋಟೋ ಶೂಟ್: ರೋಹಿತ್ ಮಾತ್ರ ನಾಪತ್ತೆ!
ಅಹಮ್ಮದಾಬಾದ್ , ಗುರುವಾರ, 30 ಮಾರ್ಚ್ 2023 (17:46 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ 2023 ಕ್ಕೆ ನಾಳೆ ಚಾಲನೆ ಸಿಗಲಿದ್ದು, ಇಂದು ಟ್ರೋಫಿ ಜೊತೆ ಎಲ್ಲಾ ತಂಡದ ನಾಯಕರ ಫೋಟೋ ಶೂಟ್ ನಡೆದಿದೆ.

ಆದರೆ ಈ ಫೋಟೋ ಶೂಟ್ ನಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮಾತ್ರ ಕಾಣಿಸಿಕೊಂಡಿಲ್ಲ. ಇದನ್ನು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

ಎಲ್ಲಾ ನಾಯಕರು ಜೊತೆಯಾಗಿ ಟ್ರೋಫಿಗೆ ಪೋಸ್ ಕೊಟ್ಟಿದ್ದಾರೆ. ಐದು ಟ್ರೋಫಿ ಗೆದ್ದಿರುವ ವೀರ ರೋಹಿತ್ ಗೆ ಪ್ರತ್ಯೇಕವಾಗಿ ಫೋಟೋ ಶೂಟ್ ಮಾಡುತ್ತೀರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ರೋಹಿತ್ ಗೈರಾಗಿದ್ದಕ್ಕೆ ಅಧಿಕೃತ ಕಾರಣ ತಿಳಿದುಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಅರ್ಜುನ್ ತೆಂಡುಲ್ಕರ್ ಗೆ ಐಪಿಎಲ್ ನಲ್ಲಿ ಅವಕಾಶ?