Select Your Language

Notifications

webdunia
webdunia
webdunia
webdunia

ಕ್ಯಾಪ್ಟನ್ ಕೊಹ್ಲಿಯಲ್ಲ, ರೋಹಿತ್ ಶರ್ಮಾ: ರೋಹಿತ್ ಫ್ಯಾನ್ಸ್ ಗರಂ ಆಗಿದ್ದೇಕೆ?!

ಕ್ಯಾಪ್ಟನ್ ಕೊಹ್ಲಿಯಲ್ಲ, ರೋಹಿತ್ ಶರ್ಮಾ: ರೋಹಿತ್ ಫ್ಯಾನ್ಸ್ ಗರಂ ಆಗಿದ್ದೇಕೆ?!
ಲಂಡನ್ , ಬುಧವಾರ, 22 ಜೂನ್ 2022 (09:00 IST)
ಲಂಡನ್: ಇಂಗ್ಲೆಂಡ್ ನಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರ ಅಭ್ಯಾಸ ವಿಡಿಯೋ, ಫೋಟೋಗಳನ್ನು ನೋಡಿ ರೋಹಿತ್ ಶರ್ಮಾ ಅಭಿಮಾನಿಗಳು ಕ್ಯಾಮರಾ ಮ್ಯಾನ್ ಗಳ ಮೇಲೆ ಸಿಟ್ಟಾಗಿದ್ದಾರೆ.

ಇದಕ್ಕೆ ಕಾರಣ, ತಂಡದ ನಾಯಕರಾಗಿರುವ ರೋಹಿತ್ ಗಿಂತ ಕ್ಯಾಮರಾ ಮ್ಯಾನ್ ಗಳು ಮಾಜಿ ನಾಯಕ ಕೊಹ್ಲಿಯನ್ನೇ ಹೈಲೈಟ್ ಮಾಡುತ್ತಿರುವುದು. ಬಿಸಿಸಿಐ ಬಿಡುಗಡೆ ಮಾಡುತ್ತಿರುವ ಹೆಚ್ಚಿನ ಫೋಟೋಗಳಲ್ಲಿ ಕೊಹ್ಲಿಯೇ ಹೈಲೈಟ್ ಆಗುತ್ತಿದ್ದಾರೆ. ರೋಹಿತ್ ಫೋಟೋಗಳು ಕಾಣಿಸುತ್ತಲೇ ಇಲ್ಲ.

ಇದಕ್ಕೆ ಗರಂ ಆಗಿರುವ ರೋಹಿತ್ ಫ್ಯಾನ್ಸ್, ಈಗ ತಂಡದ ನಾಯಕ ರೋಹಿತ್, ಕೊಹ್ಲಿಯಲ್ಲ. ಸ್ವಲ್ಪ ರೋಹಿತ್ ಕಡೆಗೆ ಫೋಕಸ್ ಮಾಡಿ ಎಂದು ಟ್ರೋಲ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ಟಿ20 ಸರಣಿಗೂ ಹಾರ್ದಿಕ್ ಪಾಂಡ್ಯನೇ ನಾಯಕನಾಗುವ ಸಾಧ್ಯತೆ