Daily Horoscope

ರಿಷಬ್ ಶೆಟ್ಟಿ ಹೇಳಿದ್ದು ನಿಮಗೆ ಅರ್ಥವಾಯ್ತಾ? ಆರ್ ಸಿಬಿಗೆ ಬರ್ತಿದೆ ಹೊಸ ಹೆಸರು!

Krishnaveni K
ಬುಧವಾರ, 13 ಮಾರ್ಚ್ 2024 (10:39 IST)
Photo Courtesy: Twitter
ಬೆಂಗಳೂರು: ಐಪಿಎಲ್ 2024 ಆರಂಭಕ್ಕೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳಿಗೆ ಸರ್ಪೈಸ್ ಕೊಟ್ಟಿದೆ. ತಂಡಕ್ಕೆ ಹೊಸ ಹೆಸರು ನೀಡುವ ಸುಳಿವು ಕೊಟ್ಟಿದೆ.

ರಿಷಬ್‍ ಶೆಟ್ಟಿ ಕಾಂತಾರ ಗೆಟಪ್ ನಲ್ಲಿ ಬಂದು ರಾಯಲ್ ಚಾಲೆಂಜರ್ ಬ್ಯಾಂಗಲೂರು ಎಂದು ಮೈಮೇಲೆ ಬರೆದುಕೊಂಡಿರುವ ಕೋಣಗಳನ್ನು ಪರಿಶೀಲನೆ ಮಾಡುತ್ತಾರೆ. ಬಳಿಕ ಬ್ಯಾಂಗಲೂರು ಎಂದು ಬರೆದಿರುವ ಕೋಣನನ್ನು ‘ಇದು ಬೇಡ..ಭಟ್ರೇ ತಗೊಂಡು ಹೋಗಿ ಇದನ್ನು’ ಎಂದು ಹೇಳುತ್ತಾರೆ. ಬಳಿಕ ಬ್ಯಾಂಗಲೂರು ಎಂದು ಬರೆದಿರುವ ಕೋಣನನ್ನು ಓಡಿಸಲಾಗುತ್ತದೆ. ಈಗ ರಿಷಬ್ ಅರ್ಥ ಆಯ್ತಾ ಎಂದು ಫ್ಯಾನ್ಸ್ ಗೆ ಕೇಳುತ್ತಾರೆ.

ಆರ್ ಸಿಬಿಯ ಈ ವಿಡಿಯೋ ನೋಡಿ ಆರ್ ಸಿಬಿಯ ಮುಂದಿರುವ ಬ್ಯಾಂಗಲೂರ್ ಎನ್ನುವ ಹೆಸರು ಬದಲು ಬೆಂಗಳೂರು ಎಂದು ಬದಲಾಗಲಿದೆ. ಈ ಮೂಲಕ ಫ್ಯಾನ್ಸ್ ಗಳ ಹಲವು ವರ್ಷಗಳ ಬೇಡಿಕೆ ಈಡೇರುತ್ತಿದೆ ಎಂದು ಖುಷಿಪಟ್ಟಿದ್ದಾರೆ. ಈ ಮೂಲಕ ಇನ್ನು ಆರ್ ಸಿಬಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದೇ ಅಧಿಕೃತವಾಗಿ ಕರೆಯಿಸಿಕೊಳ್ಳಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಅಫ್ಘಾನಿಸ್ತಾನ ವಿರುದ್ಧ ವಿಶ್ವದಾಖಲೆಯ ಶತಕ ಸಿಡಿಸಿ ವಿಶಿಷ್ಟವಾಗಿ ಸಂಭ್ರಮಿಸಿದ ಅಭಿಷೇಕ್ ಶರ್ಮಾ Video

ಟೀಂ ಇಂಡಿಯಾ ಮುಖ್ಯ ಆಯ್ಕೆಗಾರನ ಸ್ಥಾನಕ್ಕೆ ಅಜಿತ್ ಅಗರ್ಕರ್ ಬಳಿಕ ಕೇಳಿಬರುತ್ತಿದೆ ಈ ಅಚ್ಚರಿಯ ಹೆಸರು

ಏಷ್ಯನ್ ಗೇಮ್ಸ್ 2026 ಆರಂಭ ಯಾವಾಗ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ಜಸ್ಪ್ರೀತ್ ಬುಮ್ರಾಗೆ ಆರು ಸಿಕ್ಸರ್ ಚಚ್ಚೋದೇ ಗುರಿಯಂತೆ ನೋಡ್ರಪ್ಪಾ..

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಮುಂದಿನ ಸುದ್ದಿ
Show comments