Select Your Language

Notifications

webdunia
webdunia
webdunia
webdunia

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ರಿಷಬ್ ಪಂತ್

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ರಿಷಬ್ ಪಂತ್
ದುಬೈ , ಬುಧವಾರ, 3 ಫೆಬ್ರವರಿ 2021 (11:00 IST)
ದುಬೈ: ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಗೆಲುವಿನ ರೂವಾರಿಯಾಗಿದ್ದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.


ಇವರಲ್ಲದೆ ಇಂಗ್ಲೆಂಡ್ ನ ಜೋ ರೂಟ್, ಐರ್ಲೆಂಡ್ ತಂಡದ ಪೌಲ್ ಸ್ಪರ್ಲಿಂಗ್ ಕೂಡಾ ನಾಮನಿರ್ದೇಶನಗೊಂಡಿದ್ದಾರೆ. ಈ ಮೂವರಲ್ಲಿ ಅತ್ಯುತ್ತಮ ಸಾಧನೆ ನೀಡಿದವರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತದೆ. ಮಹಿಳಾ ವಿಭಾಗದಲ್ಲಿ ಪಾಕಿಸ್ತಾನದ ಡಯಾನ ಬೇಗ್, ದ.ಆಫ್ರಿಕಾದ ಶಬ್ನಮ್ ಇಸ್ಮಾಯಿಲ್, ಮರಿಜಾನ್ ಕಾಪ್ ನಾಮನಿರ್ದೇಶನಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಭಯದಿಂದ ಆಸ್ಟ್ರೇಲಿಯಾ-ದ.ಆಫ್ರಿಕಾ ಕ್ರಿಕೆಟ್ ಸರಣಿಯೇ ರದ್ದು