Select Your Language

Notifications

webdunia
webdunia
webdunia
webdunia

ಕೊರೋನಾ ಭಯದಿಂದ ಆಸ್ಟ್ರೇಲಿಯಾ-ದ.ಆಫ್ರಿಕಾ ಕ್ರಿಕೆಟ್ ಸರಣಿಯೇ ರದ್ದು

ಕೊರೋನಾ ಭಯದಿಂದ ಆಸ್ಟ್ರೇಲಿಯಾ-ದ.ಆಫ್ರಿಕಾ ಕ್ರಿಕೆಟ್ ಸರಣಿಯೇ ರದ್ದು
ಸಿಡ್ನಿ , ಬುಧವಾರ, 3 ಫೆಬ್ರವರಿ 2021 (09:34 IST)
ಸಿಡ್ನಿ: ಆಸ್ಟ್ರೇಲಿಯಾ ಮತ್ತು ದ.ಆಫ್ರಿಕಾ ನಡುವೆ ನಡೆಯಬೇಕಿದ್ದ ಮೂರು ಪಂದ್ಯಗಳ ಟೆಸ್ಟ್ ಸರಣಿ ಕೊರೋನಾ ಕಾರಣದಿಂದ ರದ್ದಾಗಿದೆ.


ಕೊರೋನಾ ಭಯದಿಂದ ಆಸ್ಟ್ರೇಲಿಯಾ ಆಟಗಾರರು ಆಫ್ರಿಕಾ ನಾಡಿಗೆ ಪ್ರಯಾಣ ಬೆಳೆಸುತ್ತಿಲ್ಲ ಎಂದು ಸಿಎ ಪ್ರಕಟಿಸಿದೆ. ಕಳೆದ ವಾರವಷ್ಟೇ ಈ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟಿಸಿತ್ತು. ಆದರೆ ಈಗ ಕೊರೋನಾ ಕಾರಣಕ್ಕೆ ಸರಣಿಯೇ ರದ್ದಾಗಿದೆ. ಇದರಿಂದ ದೊಡ್ಡ ನಷ್ಟವಾಗಿರುವುದು ಆಸ್ಟ್ರೇಲಿಯಾಗೆ. ವಿಶ್ವ ಚಾಂಪಿಯನ್ ಶಿಪ್ ಫೈನಲ್ ಗೇರುವ ಅವಕಾಶವನ್ನು ಆಸ್ಟ್ರೇಲಿಯಾ ಸುಲಭವಾಗಿ ಕೈ ಚೆಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೇರಿದ ನ್ಯೂಜಿಲೆಂಡ್